ಆಚಾರ್ಯ ಚಾಣಕ್ಯನ ಪ್ರಕಾರ, ಜೀವನದಲ್ಲಿ ಭೂತ ಮತ್ತು ಭವಿಷ್ಯದ(Future) ಬಗ್ಗೆ ಚಿಂತಿಸಬಾರದು. ಹಿಂದೆ ಏನಾಗಿತ್ತು ಅನ್ನೋದು, ಹಿಂದೆಗೆ ಆಯ್ತು,. ಭವಿಷ್ಯ ಹೇಗಿರುತ್ತೆ? ಇದು ದೇವರಿಗೆ ಮಾತ್ರ ತಿಳಿದಿದೆ. ವರ್ತಮಾನದಲ್ಲೇ ಬದುಕಲು ಪ್ರಯತ್ನಿಸಿ. ವರ್ತಮಾನದ ಪ್ರತಿಕೂಲತೆಯು ಭವಿಷ್ಯದ ಆಸ್ತಿಯಾಗಿದೆ. ಈ ಪ್ರತಿಕೂಲತೆಯೇ ನಿಮ್ಮನ್ನು ಜೀವನದಲ್ಲಿ ಮುಂದೆ ಸಾಗಲು ಪ್ರೇರೇಪಿಸುತ್ತೆ.