ಹನುಮಂತನ ಅನಂತ ಅನುಗ್ರಹವು ಯಾವಾಗಲೂ ಈ ರಾಶಿಗಳ ಮೇಲಿರುತ್ತೆ!

First Published | Apr 6, 2023, 3:47 PM IST

ಏಪ್ರಿಲ್ 6, 2023 ರಂದು ಶ್ರೀ ರಾಮನ ಪರಮ ಭಕ್ತ ಹನುಮಂತನ ಜನ್ಮದಿನ. ಚೈತ್ರ ಮಾಸದ ಕೃಷ್ಣ ಪಕ್ಷದ ಹುಣ್ಣಿಮೆಯ ದಿನದಂದು ಮಾತಾ ಅಂಜನಿಯ ಗರ್ಭದಿಂದ ಹನುಮಂತ ಜನಿಸಿದನು.ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ  ಸ್ಟೋರಿ ಓದಿ.  

ಹನುಮಾನ್ ಜನ್ಮೋತ್ಸವವನ್ನು (Hanuman Janmotsav) ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಆಚರಿಸಲಾಗುತ್ತೆ. ಜ್ಯೋತಿಷ್ಯದಲ್ಲಿ, 12 ರಾಶಿಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಯ  ಜನರ ಸ್ವಭಾವವು ವಿಭಿನ್ನವಾಗಿರುತ್ತೆ. ರಾಶಿಯ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, 12 ರಾಶಿಗಳಲ್ಲಿ, 4 ರಾಶಿಗಳಿವೆ, ಅವುಗಳ ಮೇಲೆ ಹನುಮಂತನು ವಿಶೇಷ ಅನುಗ್ರಹವನ್ನು ಹೊಂದಿದ್ದಾರೆ. ಯಾವ ರಾಶಿಯ ಮೇಲೆ ಭಜರಂಗಬಲಿ ದಯೆ ತೋರುತ್ತಾನೆ ಎಂದು ತಿಳಿಯೋಣ-

ಮೇಷ ರಾಶಿ
• ಹನುಮಂತನು  ಮೇಷ ರಾಶಿಯವರಿಗೆ ಅತ್ಯಂತ ದಯೆ ತೋರುತ್ತಾನೆ.
• ಭಜರಂಗ ಬಲಿ ಈ ರಾಶಿಯವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾನೆ.
• ಈ ರಾಶಿಯ ಜನರು ಹೆಚ್ಚು ಇಚ್ಛಾಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತೆ.

Tap to resize

• ಮೇಷ ರಾಶಿಯವರು (Aries) ಬುದ್ಧಿವಂತರು.
• ಇವರಿಗೆ ಹಣದ ಕೊರತೆಯಿರೋಲ್ಲ.
• ಮೇಷ ರಾಶಿಯವರು ಹನುಮಂತನ ಅನುಗ್ರಹದಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ (get success in every work).

ಸಿಂಹ ರಾಶಿ- 
• ಭಜರಂಗಬಲಿ ಸಿಂಹ ರಾಶಿಯ ಜನರಿಗೆ ಬರುವ ಎಲ್ಲಾ ಬಿಕ್ಕಟ್ಟುಗಳಿಂದ ಅವರನ್ನು ರಕ್ಷಿಸುತ್ತಾನೆ.
• ಹನುಮಂತನು ಈ ರಾಶಿಯರನ್ನು ದೊಡ್ಡ ತೊಂದರೆಗಳಿಂದ ಹೊರತರುತ್ತಾನೆ. ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತಾನೆ.

• ಹನುಮಂತನ ಕೃಪೆಯಿಂದ ಸಿಂಹ ರಾಶಿಯ ಜನರಿಗೆ ಎಂದಿಗೂ ಹಣದ ಕೊರತೆಯಿರೋಲ್ಲ.
• ಸಿಂಹ ರಾಶಿಯವರು ಯಾವಾಗಲೂ ಉದ್ಯೋಗ ಮತ್ತು ವ್ಯವಹಾರದಲ್ಲಿ (progress in business and work) ಪ್ರಗತಿ ಸಾಧಿಸುತ್ತಾರೆ.

ವೃಶ್ಚಿಕ ರಾಶಿ (scorpio)- 
• ಹನುಮಂತನ ಕೃಪೆಯಿಂದ, ಈ ರಾಶಿಯ ಜನರ ಕೆಲಸದಲ್ಲಿ ಅಡೆತಡೆಗಳು ಕಡಿಮೆಯಾಗುತ್ತವೆ.
• ಬಜರಂಗಬಲಿಯ ಕೃಪೆಯಿಂದ ವೃಶ್ಚಿಕ ರಾಶಿಯವರು ಯಶಸ್ಸನ್ನು (success) ಸಾಧಿಸುತ್ತಾರೆ.

• ವೃಶ್ಚಿಕ ರಾಶಿಯವರಿಗೆ ಕಡಿಮೆ ಹಣದ ಕೊರತೆ ಇರಲಿದೆ (no money problem).
• ವೃಶ್ಚಿಕ ರಾಶಿಯವರು ಹನುಮಂತನ ಅನುಗ್ರಹದಿಂದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ವಿಯಾಗುತ್ತಾರೆ.

ಕುಂಭ ರಾಶಿ
• ಕುಂಭ ರಾಶಿಯ ಜನರ ಮೇಲೆ ಹನುಮಂತ ವಿಶೇಷ ಆಶೀರ್ವಾದವನ್ನು ಹೊಂದಿದ್ದಾನೆ. 
• ಈ ರಾಶಿಯ ಜನರು ವೃತ್ತಿಜೀವನದಲ್ಲಿ (successfull career) ಬಹಳ ಎತ್ತರಕ್ಕೆ ಹೋಗುತ್ತಾರೆ. ಜೀವನದಲ್ಲಿ ಸಫಲತೆಯನ್ನು ಕಾಣುತ್ತಾರೆ. 

• ಕುಂಭ ರಾಶಿಯವರು (Aquarius) ಹಣ ಗಳಿಸುವ ಅವಕಾಶಗಳನ್ನು ಪಡೆಯುತ್ತಲೇ ಇರುತ್ತಾರೆ.
• ಹನುಮಂತನ ಅನುಗ್ರಹದಿಂದ ಕುಂಭ ರಾಶಿಯವರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ. 
• ಕುಂಭ ರಾಶಿಯವರು ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ.

Latest Videos

click me!