ಜಾತಕದಿಂದ ವ್ಯಕ್ತಿಯ ವೃತ್ತಿಜೀವನ (Career), ವ್ಯವಹಾರ (Business), ಪ್ರೀತಿ (Love), ಮದುವೆಯ(Marriage) ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತೆ. ಹಾಗೆಯೇ, ಪ್ರಕೃತಿಯ ಮಾಹಿತಿಯು ನಕ್ಷತ್ರ ಮತ್ತು ರಾಶಿಚಕ್ರದಿಂದ ಬರುತ್ತೆ. ರಾಶಿಚಕ್ರದಲ್ಲಿ ಹನ್ನೆರಡು ರಾಶಿಗಳಿವೆ. ಅದರಲ್ಲಿ, 3 ರಾಶಿಗಳ ಹುಡುಗಿಯರು ಸ್ವಭಾವತಃ ತುಂಬಾ ಧೈರ್ಯಶಾಲಿಗಳು.