ಪಿತೃ ದೋಷ
ಜಾತಕದ ಪಿತೃದೋಷವು ತುಂಬಾ ಅಶುಭಕರವಾಗಿದೆ. ಈ ದೋಷದಿಂದ ಬಳಲುತ್ತಿರುವವರಿಗೆ ಉದ್ಯೋಗ ಸಂಬಂಧಿತ ಸಮಸ್ಯೆಗಳು (job related problems) ಉಂಟಾಗುತ್ತವೆ. ಜಾತಕದ 6ನೇ ಮನೆಯಲ್ಲಿ ರಾಹು, ಬುಧ ಅಥವಾ ಶುಕ್ರನನ್ನು ಹೊಂದಿರುವುದು ಪಿತೃ ದೋಷವನ್ನು ಸೃಷ್ಟಿಸುತ್ತದೆ. ಅಲ್ಲದೆ ಜಾತಕದಲ್ಲಿ ಶನಿ, ರಾಹು, ಕೇತುಸೂರ್ಯನ ಮೇಲೆ ಕಣ್ಣಿಟ್ಟಿದ್ದರೆ ಪಿತೃ ದೋಷ ಉಂಟಾಗುತ್ತದೆ.