ಸುಂದರ ಕಾಂತಿಯುತ ಕಲೆರಹಿತ ತ್ವಚೆ... , ಇದೆ ಅಲ್ವಾ ಪ್ರತಿಯೊಬ್ಬರು ಬಯಸೋದು. ಆಫೀಸ್ ಟೆನ್ಶನ್, ಡೆಡ್‌ಲೈನ್‌ಗಳ ನಡುವೆ ತ್ವಚೆ ಕಾಳಜಿ ಮಾಡೋಕೆ ಟೈಮ್ ಸಿಗೋದೇ ವಿರಳ. ಲಾಕ್ ಡೌನ್ ಕಾರಣ ವರ್ಕ್ ಫ್ರಮ್ ಹೋಂ ಮಾಡ್ತಿರೋ ಈ ಟೈಂನಲ್ಲಿ ಸ್ವಲ್ಪ ಬಿಡುವು ಮಾಡ್ಕೊಂಡು ತ್ವಚೆ ಸಂರಕ್ಷಣೆ ಮಾಡಬಯಸುವವರಿಗೆ ಇಲ್ಲಿದೆ ನೋಡಿ ಕೆಲವು ಸಿಂಪಲ್ ಬ್ಯೂಟಿ ಟಿಪ್ಸ್ಗ.