ಈ ಮೆಹಂದಿ ವಿನ್ಯಾಸಗಳನ್ನು ಮೆಹಂದಿ ಕಲಾವಿದೆ ಸಲಿಹಾ ಖ್ವಾಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲ ಫೋಟೋ ನೋಡಿ. ಇದು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ, ಹುಡುಗಿಯ ಮುಖಕ್ಕೆ ಅಲ್ಲ, ಹುಡುಗನ ಮುಖಕ್ಕೆ ಮೆಹಂದಿ ಹಚ್ಚುವುದನ್ನು ಕಾಣಬಹುದು. ಹುಡುಗನಿಗೆ ತಿಳಿ ಗಡ್ಡವಿದ್ದರೂ, ಬಳ್ಳಿ ವಿನ್ಯಾಸವನ್ನು ಗೋರಂಟಿ ಬಳಸಿ ಮಾಡಲಾಗಿದೆ.