Bigg Boss Kannada 12 ನಿರೂಪಣೆ ಮಾಡ್ತೀರಾ?‌ ಕೊನೆಗೂ ಉತ್ತರ ಕೊಟ್ಟ ನಟ ಕಿಚ್ಚ ಸುದೀಪ್!

Published : Jun 20, 2025, 11:32 AM IST

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚ ಸುದೀಪ್‌ ನಿರೂಪಣೆ ಇರಲಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಸುದ್ದಿ ವಾಹಿನಿಯು ಈ ಬಗ್ಗೆ ಪ್ರಶ್ನೆ ಮಾಡಿದಾಗ ಸುದೀಪ್‌ ಅವರು ಉತ್ತರ ನೀಡಿದ್ದಾರೆ.

PREV
15

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋ ಪ್ರಸಾರ ಆಗುವಾಗಲೇ ಕಿಚ್ಚ ಸುದೀಪ್‌ ಅವರು, “ನಾನು ಇನ್ಮುಂದೆ ಈ ಶೋನಲ್ಲಿ ನಿರೂಪಣೆ ಮಾಡೋದಿಲ್ಲ” ಎಂದು ಹೇಳಿದ್ದರು.

25

“ನಾನು ಸರಿಯಾದ ವೇದಿಕೆಯಲ್ಲಿ ಸರಿಯಾದ ಟೈಮ್‌ನಲ್ಲಿ ಈ ಬಗ್ಗೆ ಮಾತನಾಡ್ತೀನಿ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

45

“ನಾನು ಯಾವ ವೇದಿಕೆಯಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿದರೆ ಆ ಶೋಗೆ ಗೌರವ ಕೊಟ್ಟ ಹಾಗೆ ಆಗುತ್ತದೆ” ಎಂದಿದ್ದಾರೆ.

55

“ನಾನು ಎಲ್ಲಿ ಮಾತನಾಡಿದ್ನೋ ಅಲ್ಲಿ ಮಾತನಾಡಿದರೆ, ನನ್ನ ಟ್ವೀಟ್‌ಗೆ ಒಂದು ಅರ್ಥ ಇರುತ್ತದೆ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

Read more Photos on
click me!

Recommended Stories