ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲುವು..!

First Published | Aug 17, 2020, 2:13 PM IST

ಮಲೈಕಾ ಅರೋರ ಆಕೆಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಬಾಯ್‌ಫ್ರೆಂಡ್‌ನಿಂದಲೇ ಸದ್ಯ ಫೇಮಸ್. ಇನ್ನು ಸೆಕ್ಸ್ ಕುರಿತು ಆಕೆಯ ಬೋಲ್ಡ್ ನಿಲುವುಗಳು, ಮಾತುಗಳೂ ಆಕೆಗೆ ಹೈಲೈಟ್. ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಒಡಕು ತಂದಿದ್ದು ಮಲೈಕಾಳ ಇದೇ ಸ್ವಭಾವ ಎನ್ನಲಾಗುತ್ತಿದೆ.

ಮಲೈಕಾ ಅರೋರ ಆಕೆಗಿಂ ವಯಸ್ಸಿನಲ್ಲಿ ಚಿಕ್ಕವನಾದ ಬಾಯ್‌ಫ್ರೆಂಡ್‌ನಿಂದಲೇ ಸದ್ಯ ಫೇಮಸ್. ಇನ್ನು ಸೆಕ್ಸ್ ಕುರಿತು ಆಕೆಯ ಬೋಲ್ಡ್ ನಿಲುವುಗಳು, ಮಾತುಗಳೂ ಆಕೆಗೆ ಹೈಲೈಟ್.
ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಒಡಕು ತಂದಿದ್ದು ಮಲೈಕಾಳ ಇದೇ ಸ್ವಭಾವ ಎನ್ನಲಾಗುತ್ತಿದೆ.
Tap to resize

ಮಲೈಕಾ ಹಾಗೂ ಅರ್ಬಾಜ್ ಸದ್ಯ ಜೊತೆಯಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅವರೀಗಾಗಲೇ ತಮ್ಮ ವೈಯಕ್ತಿಕ ಜೀವನದಲ್ಲಿ ಹಾಸುಹೊಕ್ಕಾಗಿದೆ.
ಮಲೈಕಾ ಅರ್ಜುನ್ ಕಪೂರ್‌ ಜೊತೆ ಡೇಟಿಂಗ್ ಮಾಡ್ತಿದ್ರೆ, ಅರ್ಬಾಜ್ ಇಟಾಲಿಯನ್ ಮಾಡೆಲ್ ಜಾಜ್ಇಯಾನ ಅಡ್ರಿಯಾನಿ ಜೊತೆ ಬ್ಯುಸಿ ಇದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಮಾತನಾಡಿದ ಮಲೈಕಾ ಅರ್ಬಾಜ್ ಹಾಗೂ ಫ್ಯಾಮಿಲಿ ಜೊತೆ ಮಾತನಾಡಿದ್ದರು.
ನನ್ನ ಸೆನ್ಸುವಾಲಿಟಿ ಬಗ್ಗೆ ಅರ್ಬಾಜ್ ಖುಷಿಯಾಗಿರಲಿಲ್ಲ ಎಂದೂ ಅವರು ಹೇಳಿದ್ದಾರೆ
ಅರ್ಬಾಜ್ ತಮ್ಮ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದರು. ನನ್ನ ಪ್ರಕಾರ, ಆ ವಿಶ್ವಾಸವು ನಿಮ್ಮಲ್ಲಿದ್ದರೆ, ಅದರಿಂದ ಸ್ಪಷ್ಟವಾಗಿ ಬೇರೆಯವರೊಂದಿಗೆ ಬೆರೆಯುವುದಕ್ಕೆ ಕಷ್ಟವಾಗುತ್ತದೆ ಎಂದಿದ್ದಾರೆ.
ಸದ್ಯ ಅರ್ಜುನ್ ಜೊತೆ ಮಲೈಕಾ ರಿಲೆಷನ್‌ಶಿಪ್‌ನಲ್ಲಿದ್ದಾರೆ
ಖಾನ್ ಕುಟುಂಬ ತನ್ನೊಂದಿಗೆ ಚೆನ್ನಾಗಿತ್ತು. ಯಾವತ್ತೂ ಸಂಪ್ರದಾಯ ಅನುಸರಿಸುವ ಬಗ್ಗೆ ನಿರ್ಬಂಧಿಸಿಲ್ಲ ಎಂದಿದ್ದಾರೆ.

Latest Videos

click me!