ಸೀರೆ ಗ್ರ್ಯಾಂಡ್ ಆಗಿದ್ದರೂ ಲೈಟ್‌ವೇಟ್ ಆಗಿತ್ತು. ಹಗುರಾದ ಸೀರೆ ನೋಡುವುದಕ್ಕಷ್ಟೇ ಉಡುವುದಕ್ಕೂ ಕಂಫರ್ಟೆಬಲ್. ಉಡೋಕೆ ಗುರಾದ್ರೂ ಬಜೆಟ್ ವಿಷಯದಲ್ಲಿ ಅಷ್ಟು ಲೈಟ್ ಸೀರೆಯಲ್ಲ ಸಮಂತಾ ಉಟ್ಟಿದ್ದು.