ನಿಕ್ ಮಾಡಿದ ವಿಡಿಯೋದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರು ವಿಕ್ಕಿ-ಕತ್ರೀನಾ..!

First Published | Jul 28, 2020, 12:59 PM IST

ಇಶಾ ಅಂಬಾನಿ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ನಿಕ್ ಜೋನಸ್ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಇಶಾ ಅಂಬಾನಿ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ನಿಕ್ ಜೋನಸ್ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
Tap to resize

ಕೆಲವು ತಿಂಗಳ ಹಿಂದೆ ಭಾರತದ ಅಂತಾರಾಷ್ಟ್ರೀಯ ಅಳಿ ನಿಕ್ ಜೋನಸ್ ಮುಂಬೈನಲ್ಲಿ ಹೋಳಿ ಆಚರಣೆಗೆ ಪತ್ನಿ ಪ್ರಿಯಾಂಕ ಜೊತೆ ಬಂದಿದ್ದರು.
ಪ್ರಿಯಾಂಕ ಚೋಪ್ರಾ ಶೂಟಿಂಗ್ ಭಾಗವಾಗಿ ಮೊದಲೇ ಭಾರತದಲ್ಲಿದ್ದರು.
ಬಾಲಿವುಡ್ ಸೆಲೆಬ್ರಿಟಿಗಳೆಲ್ಲ ಪಾರ್ಟಿಯಲ್ಲಿ ಪಾಲ್ಗೊಂಡು ಬಣ್ಣದಲ್ಲಿ ಮಿಂದೆದ್ದು ಹೋಗಿದ್ದರು.
ಮೊದಲಬಾರಿ ಹೋಳಿ ಹಬ್ಬದಲ್ಲಿ ಭಾಗಿಯಾದ ನಿಕ್ ಜೋನಸ್ ಫುಲ್ ಜೋಶ್‌ನಲ್ಲಿ ಹಬ್ಬ ಆಚರಿಸಿದ್ದರು.
ಹಾಗಾಗಿಯೇ ನಿಕ್ ಆಚರಣೆಯ ಹಲವಾರು ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಒಂದು ವಿಡಿಯೋದಲ್ಲಿ ಕತ್ರಿನಾ ಮತ್ತು ವಿಕ್ಕಿ ಹೋಲಿಯಾಡೋದನ್ನು ಗಮನಿಸಿದ್ದಾರೆ ಫ್ಯಾನ್ಸ್.
ಒಂದು ವಿಡಿಯೋದಲ್ಲಿ ಕತ್ರಿನಾ ಮತ್ತು ವಿಕ್ಕಿ ಹೋಲಿಯಾಡೋದನ್ನು ಗಮನಿಸಿದ್ದಾರೆ ಫ್ಯಾನ್ಸ್.
ಒಂದು ವಿಡಿಯೋದಲ್ಲಿ ಕತ್ರಿನಾ ಮತ್ತು ವಿಕ್ಕಿ ಹೋಲಿಯಾಡೋದನ್ನು ಗಮನಿಸಿದ್ದಾರೆ ಫ್ಯಾನ್ಸ್.

Latest Videos

click me!