ಕುಡಿತ ಬಿಟ್ಟ ಶ್ರುತಿ ಹಾಸನ್ ಮಹೇಶ್‌ ಬಾಬು ಮೊಬೈಲ್‌ನಲ್ಲಿ ಕಂಡಿದ್ದೇನು?

First Published Mar 2, 2020, 10:19 PM IST

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.  ಹಿಂದೊಮ್ಮೆ ಪ್ಲಾಸ್ಟಿಕ್ ಸರ್ಜರಿ ಕುರಿತು ಟ್ರೋಲ್ ಮಾಡಿದ್ದವರಿಗೆ ಸೋಶಿಯಲ್ ಮೀಡಿಯಾ ಮುಖೇನ ತರಾಟೆಗೆ ತೆಗೆದುಕೊಂಡಿದ್ದ ನಟಿ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.

ಶ್ರುತಿ ಹಾಸನ್ ಮೊದಲಿನಿಂದಲೂ ಬೋಲ್ಡ್ ಆಟಿಟ್ಯೂಡ್ ಗೆ ಹೆಸರುವಾಸಿ.
undefined
ಟ್ರೋಲ್​ ಮಾಡಿದವರಿಗೆ ಶ್ರುತಿ ತಮ್ಮ ಇನ್​ಸ್ಟಾಗ್ರಾಂ ಮೂಲಕ ಸಖತ್ತಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.
undefined
ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
undefined
ನಾನೀಗ ಮದ್ಯ ಸೇವನೆ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
undefined
ಹಿಂದೊಮ್ಮೆ ವಿಸ್ಕಿಯನ್ನು ನೆಚ್ಚಿಕೊಂಡಿದ್ದೆ ಎಂದು ಹೇಳಿ ಸುದ್ದಿ ಮಾಡಿದ್ದರು.
undefined
ವಿಸ್ಕಿ ಕುಡಿಯುವುದನ್ನು ನಿಲ್ಲಿಸಿದ ನಂತರ ನನ್ನ ಆರೋಗ್ಯ ಚೆನ್ನಾಗಿದೆ ಎಂದಿದ್ದಾರೆ.
undefined
ಖ್ಯಾತ ನಟ ಕಮಲ್ ಹಾಸನ್ ಪುತ್ರಿ
undefined
click me!