19

ಬ್ರಿಟನ್ ಮೂಲದ ಮಾಡೆಲ್, ನಟಿ ಆ್ಯಮಿ ಜಾಕ್ಸನ್ ದಕ್ಷಿಣ ಭಾರತ ಚಿತ್ರೋದ್ಯಮದಲ್ಲಿ ಒಳ್ಳೆಯ ಹೆಸರು ಮಾಡಿದವರು.

29
ಈ ವರ್ಷದ ಜನವರಿ 1 ರಂದು ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

39
ಸೀಮಂತದ ತಯಾರಿ ಹೀಗಿತ್ತು
ಸೀಮಂತದ ತಯಾರಿ ಹೀಗಿತ್ತು
49
ಸೀಮಂತದ ಸಂಭ್ರಮ
ಸೀಮಂತದ ಸಂಭ್ರಮ
59
ಶಂಕರ್ ನಿರ್ದೇಶನದಲ್ಲಿ ಮೂಡಿಬಂದ '2.0' ಚಿತ್ರದಲ್ಲಿ ವಶೀಕರಣ್‌ಗೆ ರೋಬೋ ಅಸಿಸ್ಟೆಂಟ್ ವೆನ್ನೆಲಾ ಪಾತ್ರದಲ್ಲಿ ಗಮನ ಸೆಳೆದಿದ್ದರು.

69
ಸೀಮಂತದ ಖುಷಿಯ ಕ್ಷಣ
ಸೀಮಂತದ ಖುಷಿಯ ಕ್ಷಣ
79
ಸ್ನೇಹಿತರು, ಕುಟುಂಬದವರ ಜೊತೆ ಆ್ಯಮಿ
ಸ್ನೇಹಿತರು, ಕುಟುಂಬದವರ ಜೊತೆ ಆ್ಯಮಿ
89
ಆ್ಯಮಿ ಜಾಕ್ಸನ್ ಕಿಚ್ಚ ಸುದೀಪ್, ಶಿವಣ್ಣಗೆ ’ದಿ ವಿಲನ್’ ನಲ್ಲಿ ನಾಯಕಿಯಾಗಿ ನಟಿಸಿದ್ದರು.

99
ಸೆಪ್ಟೆಂಬರ್ ಮೊದಲ ವಾರ ಗಂಡು ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ.