111
ಕಾವ್ಯಾ ಶೆಟ್ಟಿ ಮೂಲತಃ ಮಂಗಳೂರಿನವರು.
ಕಾವ್ಯಾ ಶೆಟ್ಟಿ ಮೂಲತಃ ಮಂಗಳೂರಿನವರು.
Subscribe to get breaking news alertsSubscribe 211
ನಿಟ್ಟೆ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ.

311
2011 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಬ್ಯೂಟಿಯಲ್ಲಿ ಸ್ಪರ್ಧಿಸಿದ್ದಾರೆ.

411
ಮಿಸ್ ಫೋಟೋಜೆನಿಕ್ ಟೈಟಲ್ ತನ್ನದಾಗಿಸಿಕೊಂಡಿದ್ದಾರೆ.

511
ಖ್ಯಾತ ಡಿಸೈನರ್ ಪ್ರಸಾದ್ ಬಿದಾಪ Ramp ಶೋನಲ್ಲಿ ಫ್ಯಾಷನ್ ಗುರು ಎಂಬ ಕಿರೀಟ ಗೆದ್ದಿದ್ದಾರೆ.

611
ತೆಲುಗು, ತಮಿಳು ಚಿತ್ರವಾದ 'ಶಿವಾನಿ' ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು.

711
2013 ರಲ್ಲಿ 'ನಮ್ಮ ದುನಿಯಾ ನಮ್ಮ ಸೈಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.

811
'ಇಷ್ಟಕಾಮ್ಯ' ಇವರ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟ ಸಿನಿಮಾ.

911
'Kassh' ಎಂಬ ಬಟ್ಟೆ ಬ್ರಾಂಡ್‌ಗೆ ಮಾಲಿಕರಾಗಿದ್ದಾರೆ.

1011
ಕಾಲೇಜು ದಿನಗಳಲ್ಲೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

1111
ಸಾಕಷ್ಟು ಜಾಹಿರಾತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.