ದೀಪಾವಳಿಗೆ ಸನ್ನಿ ಹೊಸ ಫೋಟೋಶೂಟ್‌, 'ನನ್ನ ಮದುವೆಯಾಗ್ತೀಯಾ' ಅಂತನ್ನೋದಾ ಈ ವ್ಯಕ್ತಿ!

Published : Nov 10, 2023, 09:25 PM IST

Sunny Leone Deepavali Mood ಸನ್ನಿ ಲಿಯೋನ್‌ ದೀಪಾವಳಿ ಮೋಡ್‌ಗೆ ಹೋಗಿದ್ದಾರೆ. ಕಪ್ಪು ಬಣ್ಣದ ಲೆಹಂಗಾ ಧರಿಸಿ ಅವರು ಪೋಸ್ಟ್‌ ಮಾಡಿರುವ ಫೋಟೋಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

PREV
19
ದೀಪಾವಳಿಗೆ ಸನ್ನಿ ಹೊಸ ಫೋಟೋಶೂಟ್‌, 'ನನ್ನ ಮದುವೆಯಾಗ್ತೀಯಾ' ಅಂತನ್ನೋದಾ ಈ ವ್ಯಕ್ತಿ!

ನಟಿ ಸನ್ನಿ ಲಿಯೋನ್‌ ದೀಪಾವಳಿ ಮೂಡ್‌ಗೆ ಬಂದಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಸನ್ನಿ ಲಿಯೋನ್‌ ಕಣ್ಣುಕುಕ್ಕುವ ಹೊಸ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

29

ಕಪ್ಪಿ ಬಣ್ಣದ ಲೆಹೆಂಗಾ ತೊಟ್ಟು ಸನ್ನಿ ಲಿಯೋನ್‌ ಆಕರ್ಷಕವಾಗಿ ಪೋಸ್‌ ನೀಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋ ಶೂಟ್‌ಗಳನ್ನು ಅವರು ನಿತಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ.

39

ಸಾಮಾನ್ಯವಾಗಿ ತಮ್ಮ ಹಾಟ್‌ ಲುಕ್‌ನಿಂದಲೇ ಅಭಿಮಾನಿಗಳಿಗೆ ಪರಿಚಿತರಾಗಿರುವ ಸನ್ನಿ ಲಿಯೋನ್‌ ಈ ಬಾರಿ ಭಿನ್ನ ಎನ್ನುವಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್‌ ನೀಡಿದ್ದಾರೆ.

 

49

ಕಪ್ಪು ಬಣ್ಣದ ಲೆಹಂಗಾದಲ್ಲೂ ಸನ್ನಿ ಲಿಯೋನ್‌ ಬಹಳ ಹಾಟ್‌ ಆಗಿ ಕಂಡಿದ್ದಾರೆ. ಸ್ಟೈಲಿಶ್‌ ಬನ್‌ನೊಂದಿಗೆ ತಮ್ಮ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ.

 

59

ಬೋಲ್ಡ್‌ ರೆಡ್‌ ಲಿಪ್‌ಸ್ಟಿಕ್‌ ಅವರ ಹೊಸ ಫೋಟೋಶೂಟ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಅದರಲ್ಲೂ ಈ ಲೆಹಂಗಾದಲ್ಲಿ ಇದು ಇನ್ನಷ್ಟು ಎದ್ದು ಕಂಡಿದೆ.

69

ಲೆಹಂಗಾದೊಂದಿಗೆ ಸನ್ನಿ ಲಿಯೋನ್‌ ಉದ್ದದ ಡ್ಯಾಂಗ್ಲೇರ್ಸ್‌ಅನ್ನು ಧರಿಸಿದ್ದಾರೆ. ಬ್ರಾಲೇಟ್‌ ಪ್ಯಾಟರ್ನ್‌ ಬ್ಲೌಸ್‌ನಲ್ಲಿ ಹೊಸ ಪೋಸ್‌ಗಳನ್ನು ನೀಡಿದ್ದಾರೆ.

 

79

ಸಾಕಷ್ಟು ಅಭಿಮಾನಿಗಳು ಇವರ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ.ಇದರಲ್ಲಿ ಪ್ರಮುಖವಾಗಿ ಅವರ ಪತಿ ಮಾಡಿರುವ ಕಾಮೆಂಟ್‌ ಗಮನಸೆಳೆದಿದೆ.

89

ಸನ್ನಿ ಲಿಯೋನ್‌ ಅವರ ಫೋಟೋಗೆ 'ನನ್ನನ್ನು ಮದುವೆಯಾಗ್ತೀಯಾ' ಎಂದು ಪತಿ ಡೇನಿಯಲ್‌ ವೆಬರ್‌ ಕಾಮೆಂಟ್‌ ಮಾಡಿದ್ದಾರೆ. ಇದಕ್ಕೆ ಸನ್ನಿ ಲಿಯೋನ್‌ ಕೂಡ ಉತ್ತರ ನೀಡಿದ್ದಾರೆ.

99

'ನಾನು ಈಗಾಗಲೇ ಮದುವೆಯಾಗಿರುವ ಮಹಿಳೆ..' ಎಂದು ಸನ್ನಿ ಲಿಯೋನ್‌ ಪತಿ ಡೇನಿಯಲ್‌ ವೆಬರ್‌ಗೆ ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ.

Read more Photos on
click me!

Recommended Stories