ಯೋಗ ಚಿತ್ರ ಪೋಸ್ಟ್‌ ಮಾಡಿದ ಶ್ರದ್ಧಾ ದಾಸ್‌, ಇದನ್ನು ನೋಡೋದು ನಮ್‌ ಯೋಗ ಎಂದ ಫ್ಯಾನ್ಸ್‌!

Published : Dec 30, 2023, 10:55 PM IST

ಶ್ರದ್ಧಾದಾಸ್‌ ತಮ್ಮ ಹಾಟ್‌ ಫೋಟೋಗಳ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಯಾವುದೇ ಚಿತ್ರದಲ್ಲಿ ಸಣ್ಣ ಪಾತ್ರವಾದರೂ ಸೈ ತಮ್ಮ ಗ್ಲಾಮರ್‌ ಲುಕ್‌ನಿಂದ ಅವರು ಗಮನ ಸೆಳೆಯುತ್ತಾರೆ.

PREV
18
ಯೋಗ ಚಿತ್ರ ಪೋಸ್ಟ್‌ ಮಾಡಿದ ಶ್ರದ್ಧಾ ದಾಸ್‌, ಇದನ್ನು ನೋಡೋದು ನಮ್‌ ಯೋಗ ಎಂದ ಫ್ಯಾನ್ಸ್‌!

ಶ್ರದ್ಧಾ ದಾಸ್‌ ಮತ್ತೊಮ್ಮೆ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಸಖತ್‌ ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಯೋಗ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

28

ಇದನ್ನು ನೋಡಿರುವ ಅವರ ಅಭಿಮಾನಿಗಳು, ನೀವು ಯೋಗ ಮಾಡ್ತಿರೋದನ್ನು ನೊಡೋದೇ ನಮ್ಮ ಸುಯೋಗ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 

38

ಶ್ರದ್ಧಾ ದಾಸ್ ತನ್ನ ವೃತ್ತಿಜೀವನದ ಆರಂಭದಿಂದಲೂ ಗ್ಲಾಮರ್ ಬ್ಯೂಟಿಯಾಗಿ ಗುರುತಿಸಿಕೊಂಡಿದ್ದಾರೆ. ಆರ್ಯ 2 ಚಿತ್ರದಲ್ಲಿ ಅವರ ಪಾತ್ರಕ್ಕೆ ಉತ್ತಮ ಮನ್ನಣೆ ಸಿಕ್ಕಿತು. ಬನ್ನಿ ಮೇಲೆ ಕ್ರಶ್ ಇರುವ ಸಹೋದ್ಯೋಗಿ ಪಾತ್ರದಲ್ಲಿ ಇವರು ನಟಿಸಿದ್ದರು.

48

ಪ್ರಸ್ತುತ, ಶ್ರದ್ಧಾ ದಾಸ್ ಇಂಥ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಶ್ರದ್ಧಾ ದಾಸ್ ಬೆಳ್ಳಿತೆರೆಯಲ್ಲಿ ಸಣ್ಣ ಗ್ಲಾಮರ್ ಪಾತ್ರಗಳನ್ನೂ ಮಾಡಿದ್ದಾರೆ..

58

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ರದ್ಧಾ ದಾಸ್ ಆಗಾಗ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 

68

ಶ್ರದ್ಧಾ ದಾಸ್‌ ಈವರೆಗೂ ಮಾಡಿರುವ ಹೆಚ್ಚಿನ ಪಾತ್ರಗಳು ಬೋಲ್ಡ್‌ ರೋಮಾಂಟಿಕ್‌ ಕೂಡ ಆಗಿದ್ದವು. ಅಂತಹ ಪಾತ್ರಗಳಲ್ಲಿ ಮಾಡಿದ ಕೆಲವು ಚಿತ್ರಗಳು ಯಶಸ್ವಿಯಾದವು.

78

'ಸಿದ್ದು ಫ್ರಂ ಶ್ರೀಕಾಕುಳಂ' ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಶ್ರದ್ಧಾ ದಾಸ್ ಪಾದಾರ್ಪಣೆ ಮಾಡಿದರು. ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರೂ ಯಶಸ್ಸು ಸಿಗಲಿಲ್ಲ.

88

ಡಾರ್ಲಿಂಗ್ ಮತ್ತು ಗುಂಟೂರ್ ಟಾಕೀಸ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ದಾಸ್ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories