'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಗೌರಿಯ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹರಿಣಿ ಶ್ರೀಕಾಂತ್ ಮೂಲತಃ ಭರತನಾಟ್ಯ ಕಲಾವಿದೆ.
'ಸವಿನೆನಪು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.
ಸಂಗೀತ ಹಿನ್ನಲೆಯಿಯಿರುವ ಕುಟುಂಬದಿಂದ ಬಂದಿದ್ದಾರೆ.
ಇವರ ಮೊದಲ ಧಾರಾವಾಹಿ 'ಪ್ರತಿಭೆ' ಹಾಗೂ 'ಆತ್ಮ'.
ನಟನೆ ಹೊಂದುತ್ತಿಲ್ಲವೆಂದು ರಂಗಭೂಮಿಯಿಂದ ಹೊರ ಬಂದ ಹರಿಣಿಗೆ ಮದುವೆಯಾದ ನಂತರ ನಟಿಸುವುದಕ್ಕೆ ಪತಿ ಪ್ರೋತ್ಸಾಹವೇ ಕಾರಣ ಎಂದು ಹೇಳುತ್ತಾರೆ.
‘ಮಿಂಚು’ ಧಾರಾವಾಹಿಯಲ್ಲಿ ಕುಂಟಿಯ ಪಾತ್ರ ಅವರಿಗೆ ಹೆಸರು ತಂದು ಕೊಟ್ಟಿತ್ತು.
'ಸಂಬಂಧ', 'ಚಿಕ್ಕಮ್ಮ' ಹಾಗೂ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದಾರೆ.
'ವಿಂಚು' ಧಾರಾವಾಹಿಗೆ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.
'ಪುಟ್ಟಗೌರಿ ಮದುವೆ'ಗೆ ಮನ ಮುಟ್ಟಿದ ಅಮ್ಮ ಪ್ರಶಸ್ತಿ ಪಡೆದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.