ಗುಲಾಬಿಗೆ ಸವಾಲು ಹಾಕಿದ ಹರ್ಷಿಕಾ, ತಿರುಗಿ ನೋಡಿದ್ರೇ ಅಷ್ಟೇ ಸಾಕಾ!
First Published | Mar 3, 2020, 9:01 PM ISTಈ ಗುಲಾಬಿ ಸುಂದರಿ ಯಾರೆಂದು ನಿಮಗೆಲ್ಲಾಗೊತ್ತು. ಕೊಡಗಿನ ಚೆಲುವೆ ಹರ್ಷಿಕಾ ಪೂಣಚ್ಚ ಕೈಯಲ್ಲಿ ಗುಲಾಬಿಯ ಹೂಗಳ ಗುಚ್ಛ. ಸೌಂದರ್ಯ ಸಮರಕ್ಕೆ ಇನ್ನೇನು ಬೇಕು? ಹರ್ಷಿಕಾಳನ್ನು ಗುಲಾಬಿ ಮೀರಿಸುವುದೋ? ಗುಲಾಬಿಯನ್ನು ಹರ್ಷಿಕಾ ಮೀರಿಸುವರೋ?