110
ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಮಾದರಿಯಾಗಿರುವ ವಿಶ್ವ ಸುಂದರಿ ಸುಶ್ಮಿತಾಸೇನ್.

Subscribe to get breaking news alertsSubscribe 210
ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಎನ್ ರಿಚರ್ಡ್ಸ್ ಮಗಳಿಗೆ ತಾಯಿಯಾಗಿರುವ ನೀನಾ ಗುಪ್ತ, ಒಬ್ಬರೇ ಮಗಳನ್ನು ಸಾಕುತ್ತಿದ್ದಾರೆ.

310
ತನಗಿಂತ ಸುಮಾರು 14 ವರ್ಷ ಚಿಕ್ಕವನಾದ ಸೈಫ್ ಆಲಿಖಾನ್‌ರನ್ನು ಮದ್ವೆಯಾಗಿದ್ದರು ಅಮೃತಾ. ಸೈಫಾ ಕರೀನಾ ಜೊತೆ ಮದ್ವೆಯಾದ ನಂತರ ಒಂಟಿಯಾಗಿ ಮಕ್ಕಳನ್ನು ಸಾಕುತ್ತಿದ್ದಾರೆ.

410
ಸಲಿಂಗಿ ಎಂದು ಘಂಟಾಘೋಷವಾಗಿ ಹೇಳಿ ಕೊಂಡಿರುವ ಕರಣ್ ಅವಳಿಗಳ ತಂದೆ. ತಮ್ಮ ತಾಯಿ ಸಹಾಯದಿಂದ ಮಕ್ಕಳನ್ನು ಬೆಳೆಸುತ್ತಿದ್ದಾರೆ.

510
ಮಗು ಬೇಕು, ಮದ್ವೆ ಬೇಡ. ಬಹುತೇಕ ಬಾಲಿವುಡ್ ತಾರೆಯರ ಆಶಯ. ಅಂತೆಯೇ ಬಾಡಿಗೆ ತಾಯಿಯ ಮೂಲಕ ಮಗ ಪಡೆದಿದ್ದಾರೆ ತುಷಾರ್ ಕಪೂರ್ .

610
ಉದ್ಯಮಿ ಸಂಜಯ್ ಕಪೂರ್ ವರಿಸಿದ ಕರಿಶ್ಮಾ ಕೆಲವು ವರ್ಷಗಳ ನಂತರ ಅವರಿಂದ ದೂರವಾದರು. ಆದರೆ, ಮಾತೃತ್ವದ ಹೊಣೆಯನ್ನು ನಿಭಾಯಿಸುತ್ತಿದ್ದಾರೆ.

710
ಸಲ್ಮಾನ್ ಅಣ್ಣನಿಂದ ಅರ್ಬಾಸ್ ಖಾನ್‌ನಿಂದ ಡಿವೋರ್ಸ್ ಪಡೆದ ಫಿಟ್ ಆ್ಯಂಡ್ ಹಾಟ್ ಮಲೈಕಾ ಅರೋರಾಗೆ ಮಗನನ್ನು ಒಂಟಿಯಾಗಿ ಬೆಳೆಸುವುದೀಗ ಅನಿವಾರ್ಯ.

810
'ಟೈಂ ಪಾಸ್' ಖ್ಯಾತಿಯ ಪ್ರೋತಿಮಾ ಬೇಡಿ, ಕಬೀರ್ ಬೇಡಿ ಮಗಳು ಪೂಜಾ ಬೇಡಿ ಸಹ ಒಂಟಿಯಾಗಿ ಮಕ್ಕಳ ಹೊಣೆ ಹೊತ್ತಿದ್ದಾರೆ.

910
ಸಂಬಂಧಗಳ ಎಳೆಯಲ್ಲಿ ಸಿಲುಕುವಂತೆ ಮಾಡುವ ಮೆಗಾ ಧಾರಾವಾಹಿಗಳನ್ನು ನೀಡುವ ಏಕ್ತಾ ಕಪೂರ್ ಮದ್ವೆಯಾಗಿಲ್ಲ. ಆದರೆ, ಬಾಡಿಗೆ ತಾಯಿಯಿಂದ ಪಡೆದ ಮಗನಿದ್ದಾನೆ.

1010
ಪತ್ನಿ ಕ್ಯಾನ್ಸರ್‌ನಿಂದ ಮರಣಹೊಂದಿದ ನಂತರದಿಂದ ಮಗನಿಗೆ ತಾಯಿಯ ಸ್ಥಾನವನ್ನೂ ತುಂಬಿದವರು ಬಾಲಿವುಡ್ ವಿಲನ್ ನಟ ರಾಹುಲ್ ದೇವ್.