111
ಅದಿತಿ ಪ್ರಭುದೇವ ಮೂಲತಃ ದಾವಣಗೆರೆಯವರು.
ಅದಿತಿ ಪ್ರಭುದೇವ ಮೂಲತಃ ದಾವಣಗೆರೆಯವರು.
Subscribe to get breaking news alertsSubscribe 211
ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.
ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.
311
’ಗುಂಡಯ್ಯನ ಹೆಂಡ್ತಿ’ ಚಿತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು. ಆನಂತರ ‘ನಾಗಕನ್ನಿಕೆ’ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಯಿತು.

411
ಸೀರಿಯಲ್ ನಟಿಸಿದ್ದರಿಂದ 20 ಸಿನಿಮಾ ಆಡಿಶನ್ ಗಳಲ್ಲಿ ರಿಜೆಕ್ಟ್ ಆದರು.

511
’ಬಜಾರ್’ ಬ್ರೇಕ್ ಕೊಟ್ಟ ಚಿತ್ರ.
’ಬಜಾರ್’ ಬ್ರೇಕ್ ಕೊಟ್ಟ ಚಿತ್ರ.
611
ಚಿರಂಜೀವಿ ಸರ್ಜಾ ಜೊತೆ ‘ಸಿಂಗ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಶಾನೆ ಟಾಪಾಗವ್ಳೆ ಹಾಡು...’ ಹುಡುಗರ ಫೇವರೇಟ್.

711
ಸತೀಶ್ ನೀನಾಸಂ ಜತೆಗೆ ‘ಬ್ರಹ್ಮಚಾರಿ’ ಚಿತ್ರದಲ್ಲಿ ಹೆಜ್ಜೆ ಹಾಕುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

811
ಶಿವತೇಜಸ್ ನಿರ್ದೇಶನದ ‘ಧೈರ್ಯ’ ಚಿತ್ರದ ಮೂಲಕ ಕನ್ನಡ ಬಂದ ನಟಿ ಅದಿತಿ.

911
ಸ್ಯಾಂಡಲ್ ವುಡ್ ಜೀರೋ ಸೈಜ್ ನಟಿ ಎಂದೇ ಫೇಮಸ್ ಆಗಿದ್ದಾರೆ.

1011
'ಬ್ರಹ್ಮಾಚಾರಿ', 'ರಂಗನಾಯಕಿ', 'ತೋತಾಪುರಿ', 'ಸಿಂಗ', 'ಕುಸ್ತಿ', 'ಆಪರೇಷನ್ ನಕ್ಷತ್ರ' ಚಿತ್ರಗಳಲ್ಲಿ ನಟಿಸಿದ್ದಾರೆ.

1111
ಗ್ಲಾಮರಸ್ ಗೊಂಬೆ
ಗ್ಲಾಮರಸ್ ಗೊಂಬೆ