Published : Sep 05, 2019, 04:25 PM ISTUpdated : Sep 05, 2019, 04:46 PM IST
ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ. ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಉಪಯೋಗವಾಗುವಂತಹ ಒಂದಷ್ಟು ವಸ್ತುಗಳನ್ನು ನೀಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ.