ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!

Published : Oct 03, 2019, 04:11 PM IST

ಸ್ಯಾಂಡಲ್‌ವುಡ್ ಜೂನಿಯರ್ ರೆಬೆಲ್‌ ಸ್ಟಾರ್ ಅಭಿಷೇಕ್ ಅಂಬರೀಶ್ ಅಂದ್ರೆ ಸಾಕು ಹೆಣ್ಮಕ್ಕಳು ಟೆಡ್ಡಿಬೇರ್, ಚಾಕೋಲೇಟ್‌ ಬಾಯ್ ಎಂದೆಲ್ಲಾ ಕರೆಯುತ್ತಾರೆ. ಆರಡಿ ಕಟೌಟ್ ಗೆ ಫಿದಾ ಆಗದವರೇ ಇಲ್ಲ. ‘ಅಮರ್’ ಚಿತ್ರದ ಮೂಲಕ ಸ್ಯಾಂಡಲ್‌ವುಗ್‌ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಅಭಿಷೇಕ್ ಹೀಗೂ ಇರ್ತಾರೆ ಅಂದ್ರೆ ಆಶ್ಚರ್ಯವಾಗುತ್ತೆ! 

PREV
111
ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!
ಅಭಿಷೇಕ್‌ಗೆ ಸಿನಿಮಾ ಮಾಡುವುದು ಚಿಕ್ಕ ವಯಸ್ಸಿನ ಕನಸಾಗಿತ್ತು. ಆದರೆ ತಾಯಿ ಸುಮಲತಾ ಎಜುಕೇಷನ್ ಫಸ್ಟ್ ಎಂದಿದ್ದಕ್ಕೆ ವಿದ್ಯಾಬ್ಯಾಸ ಪೂರ್ತಿಗೊಂಡ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

211
ಸಿನಿಮಾಗೆ ಕಾಲಿಡುವ ಮುನ್ನ ಅಭಿಷೇಕ್‌ಗೆ ಸುಮಲತಾ ಟೆಸ್ಟ್ ಶೂಟ್‌ ಹಾಗೂ ಆಡಿಷನ್‌ ಮಾಡಿಸಿದ್ರಂತೆ.

311
ಅಂಬರೀಶ್ ಕನಸಿನ ಸಿನಿಮಾ 'ಅಮರ್' ಚಿತ್ರದ ಮೂಲಕ ಅಭಿಷೇಕ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

411
ಮೊದಲನೇ ಸೀನ್‌ಗೆ ಅಭಿಷೇಕ್ 52 ಟೇಕ್‌ ತೆಗೆದುಕೊಂಡಿದ್ದರಂತೆ.

511
ಲಂಡನ್‌ ಯುನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ.

611
ವಿದೇಶದಲ್ಲಿ ಓದುತ್ತಿದ್ದಾಗ ಅಭಿಷೇಕ್ ಬೆಳಗ್ಗೆ ಎದ್ದು ತರಕಾರಿ ಶಾಪಿಂಗ್ ಗೆ ಹೋಗುತ್ತಿದ್ದರಂತೆ!

711
ತಂದೆಯ ಫೋನ್‌ ಕಾಲ್ ಬರುತ್ತಿದ್ದಂತೆ ಅಭಿಷೇಕ್ ಪಾತ್ರ ತೊಳೆಯುವಂತೆ ನಾಟಕ ಮಾಡುತ್ತಿದ್ದರಂತೆ. ಇದರಿಂದ ಅವರಿಗೆ ಪಾಕೆಟ್‌ ಮನಿ ಜಾಸ್ತಿ ಬರುತ್ತಿತ್ತಂತೆ!

811
ಕೋಪದಿಂದ-ಪ್ರೀತಿಯಿಂದ ಬೈಯಬೇಕೆಂದರೆ ಮಂಡ್ಯ ಸ್ಟೈಲ್‌ನಲ್ಲಿ ಬೈಯುತ್ತಾರಂತೆ.

911
ಪೇರೆಂಟ್ ಟೀಚರ್ಸ್‌ ಮೀಟಿಂಗ್‌ ಟೈಂನಲ್ಲಿ ಅಂಬರೀಶ್‌ ಯಾವತ್ತೂ ಶಾಲೆಗೆ ಹೋಗಿಲ್ಲ.

1011
6 ನೇ ಕ್ಲಾಸ್‌ ವರೆಗೆ ತಾಯಿಗೆ ಹೆಚ್ಚು ಹೆದರುತ್ತಿದ್ದರು.

1111
ಥೈಲ್ಯಾಂಡ್‌ನಲ್ಲಿ 4-6 ತಿಂಗಳುಗಳ ಕಾಲ ಬಾಕ್ಸಿಂಗ್ ಕಲಿತಿದ್ದಾರೆ.

click me!

Recommended Stories