'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

Published : Oct 02, 2019, 04:13 PM ISTUpdated : Oct 03, 2019, 05:37 PM IST

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಲುಕ್ ಗೆ ಕೆಲವರು ಫಿದಾ ಆದರೆ ಇನ್ನು ಕೆಲವರು ಈಕೆಯ ಡಿಂಪಲ್ ಗೆ ಫಿದಾ ಆಗುತ್ತಾರೆ. ಡಿಂಪಲ್ ಕ್ವೀನ್ ಮೋಡಿಯೇ ಅಂತದ್ದು. ಬೋಲ್ಡ್ ಹಾಗೂ ಟ್ರಡಿಶನಲ್ ಎರಡೂ ಲುಕ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಬುಲ್ ಬುಲ್ ಬೆಡಗಿಯ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ. 

PREV
113
'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'
ಬಿಂದಿಯಾ ರಾಮ್ ಸ್ಯಾಂಡಲ್‌ವುಡ್‌ಗೆ ಬಂದ ಮೇಲೆ ರಚಿತಾ ರಾಮ್ ಆದರು.

213
ರಚಿತಾ ರಾಮ್ ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಅಕ್ಟೋಬರ್ 2 ಇವರ ಬರ್ತಡೇ.

313
ಇವರ ಪೂರ್ವಜರು ಮಧ್ಯ ಪ್ರದೇಶದ ಭೂಪಾಲ್ ನವರು.
ಇವರ ಪೂರ್ವಜರು ಮಧ್ಯ ಪ್ರದೇಶದ ಭೂಪಾಲ್ ನವರು.
413
ತಂದೆ ರಾಮ್ ಭರತನಾಟ್ಯ ಕಲಾವಿದರು. ಹಾಗಾಗಿ ಸಹಜವಾಗಿ ಇವರಿಗೂ ಆ ಕಲೆ ಒಲಿದಿದೆ.

513
ಚಿಕ್ಕ ವಯಸ್ಸಿನಿಂದ ಭರತನಾಟ್ಯ ಕಲಿತ ರಚಿತಾಗೆ ತಂದೆಯೇ ಮೊದಲ ಗುರು.

613
ಆಂಜನೇಯ ಭಕ್ತೆಯಾದ ರಚಿತಾ ರಾಮ್‌ ಪ್ರತಿ ಸಂದರ್ಶನದ ಕೊನೆಯಲ್ಲಿಯೂ ಜೈ ಆಂಜನೇಯವೆಂದು ತಪ್ಪದೆ ಹೇಳುತ್ತಾರೆ

713
ತಂಗಿ ನಿತ್ಯಾ ರಾಮ್ ಕೂಡಾ ಕಲಾವಿದೆ.
ತಂಗಿ ನಿತ್ಯಾ ರಾಮ್ ಕೂಡಾ ಕಲಾವಿದೆ.
813
ಜೀ ಕನ್ನಡದ ‘ಅರಸಿ’ ಧಾರಾವಾಹಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

913
ದರ್ಶನ ಜೊತೆ ಮಾಡಿದ ‘ಬುಲ್ ಬುಲ್’ ಸಿನಿಮಾ ಇವರ ಮೊದಲ ಸಿನಿಮಾ.

1013
ಅಂಬರೀಶ್, ದಿಲ್ ರಂಗೀಲಾ, ರನ್ನ, ರಥಾವರ, ಚಕ್ರವ್ಯೂಹ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

1113
ರಚಿತಾ ರಾಮ್‌ ಫಿಂಗರ್‌ ರಿಂಗ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದಾರೆ.

1213
‘I Love You’ ಚಿತ್ರದಲ್ಲಿ ಇವರ ಬೋಲ್ಡ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

1313
ಮುದ್ದೆ, ನಾಟಿ ಕೋಳಿಸಾರು ಹಾಗೂ ಮಟನ್‌ ಚಾಪ್ಸ್ ಊಟ ಇವರಿಗಿಷ್ಟ.

click me!

Recommended Stories