ಮೇಕಪ್‌ ಇಷ್ಟಪಡಲ್ಲ, ಬೋಲ್ಡ್ ಸೀನ್‌ ಮಾಡಲ್ಲ; ಸಾಯಿ ಪಲ್ಲವಿ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳಿವು

Published : Jul 06, 2025, 05:05 PM IST

ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿಯವರ ಬಗ್ಗೆ ತಿಳಿದಿರದ ಕೆಲವು ಸಂಗತಿಗಳು ಇಲ್ಲಿವೆ.  ಹಾಗಾದರೆ   ಅವರ ವೈಯಕ್ತಿಕ ಜೀವನ, ಸಿನಿಮಾ ಪಯಣ ಹಾಗೂ ಕೆಲವು ರೋಚಕ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ. 

PREV
18
ಸಾಯಿ ಪಲ್ಲವಿ ವೃತ್ತಿಯಲ್ಲಿ ಡಾಕ್ಟರ್ ಅಲ್ಲ, ಆದರೆ ವಿದ್ಯಾಭ್ಯಾಸದಲ್ಲಿ MBBS ಪದವಿ ಪಡೆದಿದ್ದಾರೆ.
28
ಸಾಯಿ ಪಲ್ಲವಿ ನಟಿಯಾಗುವ ಮೊದಲು ನರ್ತಕಿಯಾಗಿದ್ದರು.
38
ಸಾಯಿ ಪಲ್ಲವಿಗೆ ಮೇಕಪ್ ಮಾಡಿಕೊಳ್ಳುವುದು ಇಷ್ಟವಿಲ್ಲ.
48
ಸಾಯಿ ಪಲ್ಲವಿ ಬೋಲ್ಡ್ ಸೀನ್‌ಗಳಲ್ಲಿ ನಟಿಸುವುದಿಲ್ಲ.
58
ಸಾಯಿ ಪಲ್ಲವಿ ಅಪವಾದಗಳಿಂದ ದೂರವಿರುತ್ತಾರೆ.
68
ವಿದ್ಯಾಭ್ಯಾಸಕ್ಕಾಗಿ ಸಾಯಿ ಪಲ್ಲವಿ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು.
78
ಸಾಯಿ ಪಲ್ಲವಿ ಒತ್ತಡವಿಲ್ಲದ ಜೀವನ ನಡೆಸುತ್ತಾರೆ.
88
ಸಾಯಿ ಪಲ್ಲವಿ ಸರಳ ಜೀವನಶೈಲಿಯನ್ನು ಇಷ್ಟಪಡುತ್ತಾರೆ.
Read more Photos on
click me!

Recommended Stories