Published : Aug 05, 2019, 04:38 PM ISTUpdated : Aug 05, 2019, 04:48 PM IST
ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಅವರೆಲ್ಲರ ಫೋಟೋಗಳು ಇಲ್ಲಿವೆ ನೋಡಿ.