‘ಅಮೇರಿಕಾ ಅಮೇರಿಕಾ’ ಚಿತ್ರದ ಭೂಮಿಕಾ ಹೀಗಿದ್ದಾರೆ ನೋಡಿ!

First Published | Aug 3, 2019, 4:48 PM IST

ಅಮೆರಿಕ ಅಮೆರಿಕಾದ ಭೂಮಿಕಾ, ರವಿಮಾಮನ ಪ್ರೀತಿಯ ತಂಗಿ, ಸಂಭ್ರಮದ ಮೂಕ ಹುಡುಗಿ, ದೊರೆ ಮೊದಲಾದ ಸಿನಿಮಾಗಳಲ್ಲಿ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದವರು ಹೇಮಾ ಪಂಚಮುಖಿ. ರಕ್ಷಾಬಂಧನ ಧಾರಾವಾಹಿ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ . ಅವರ ಫೋಟೋಗಳು ಇಲ್ಲಿವೆ ನೋಡಿ. 

'ರಕ್ಷಾಬಂಧನ' ಸೀರಿಯಲ್ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ ಹೇಮಾ ಪಂಚಮುಖಿ
‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾರೆ.
Tap to resize

ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಪ್ರಶಾಂತ್‌ರನ್ನು ಮದುವೆಯಾದ ಬಳಿಕ ‘ಹೇಮಾ ಪ್ರಭಾತ್’ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ
ಭರತನಾಟ್ಯ ವಿದ್ಯಾರ್ಥಿನಿ ಜೊತೆ ಹೇಮಾ
ಹೇಮಾ ಹಾಗೂ ಅವರ ಪತಿ ಭರತನಾಟ್ಯ ಕಲಾವಿದರು.
ಇವರಿಗೆ ಇಬ್ಬರು ಮಕ್ಕಳು
ರಕ್ಷಾ ಬಂಧನ ಧಾರಾವಾಹಿಯಲ್ಲಿ ಲೀಡಿಂಗ್ ರೋಲ್ ಮಾಡುತ್ತಿದ್ದಾರೆ
ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಅವರದೇ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.
ಅಮೇರಿಕಾ ಅಮೇರಿಕಾ ಚಿತ್ರದ ‘ಯಾವ ಮೋಹನ ಮುರಳಿ ಕರೆಯಿತು.... ’ ಇವರ ಫೇಮಸ್ ಹಾಡು

Latest Videos

click me!