ಅಂದುಕೊಂಡಂಗಿಲ್ಲ ಹಳ್ಳಿ ಹುಡುಗಿ ಪಾರು; ಈ ಫೋಟೋಗಳನ್ನು ನೋಡಿ

First Published | May 24, 2019, 4:17 PM IST

ಅರಸನಕೋಟೆ ಅಖಿಲಾಂಡೇಶ್ವರಿ ಕೋಟೆಗೆ ಕಾಲಿಟ್ಟಿರುವ ‘ಪಾರು’ ದಿನದಿಂದ ದಿನಕ್ಕೆ ಜನಪ್ರಿಯೆ ಗಳಿಸುತ್ತಿದ್ದಾರೆ. ಮನೋಜ್ಞ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಹಳ್ಳಿ ಹುಡುಗಿಯಾಗಿ ಮುದ್ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೀವು ನೋಡಿರದ ಅವರ ಫೋಟೋಗಳು ಇಲ್ಲಿವೆ ನೋಡಿ. 

‘ಪಾರು’ ಧಾರಾವಾಹಿಯ ಪಾರು ಪಾತ್ರಧಾರಿ ಮೂಲ ಹೆಸರು ಮೋಕ್ಷಿತಾ ಪೈ
ಇವರೊಬ್ಬ ಮಾಡೆಲ್, ನಟಿ
Tap to resize

ಅಕ್ಟೋಬರ್ 22, 1993 ಇವರ ಬರ್ತಡೇ
ಮೋಕ್ಷಿತಾ ಪೈ ಮೂಲತಃ ಮಂಗಳೂರಿನವರು
ಈಗಾಗಲೇ ಸಾಕಷ್ಟು ಜಾಹಿರಾತುಗಳಲ್ಲಿ ನಟಿಸಿರುವ ಮೋಕ್ಷಿತಾ ಪೈ ’ಪಾರು’ ಧಾರಾವಾಹಿ ಮೂಲಕ ಟೆಲಿವಿಷನ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಹಳ್ಳಿ ಹುಡುಗಿ ಪಾತ್ರದಲ್ಲಿ ಪಾರು ಕಾಣಿಸಿಕೊಂಡಿದ್ದಾರೆ.
’ಪಾರು’ ಅತೀ ಹೆಚ್ಚು ಟಿಆರ್ ಪಿ ಗಳಿಸಿದ ಧಾರಾವಾಹಿ
ಪಾರು ಒಂದು ಎಪಿಸೋಡ್ ಗೆ 15-20 ಸಾವಿರ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಅಖಿಲಾಂಡೇಶ್ವರಿ- ಪಾರು ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ
ಟೀವಿಯಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಪಾರು ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಆಗಿದ್ದಾರೆ.

Latest Videos

click me!