ರಾತ್ರಿ ವೇಳೆ ವಿವಿಧ ಆಟಗಳನ್ನು ಆಡುವುದೆಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಸೆನ್ಸ್ ಆಫ್ ಹ್ಯುಮರ್ ಇರುವ ಜತೆಗೆ ಗಡ್ಡ ಇರುವ ಹುಡುಗರು ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಮ್ಮ ಬೆಡ್ ರೂಂನ ಕೆಲ ರಹಸ್ಯಗಳನ್ನು ಮಲೈಕಾ ಬಹಿರಂಗ ಮಾಡಿದ್ದಾರೆ.
ನಿಮ್ಮ ಇಷ್ಟದ ಸೆಕ್ಸ್ ಪೋಜಿಶನ್ ಯಾವುದು ಎಂದು ನಟಿ ನೇಹಾ ಧೂಪಿಯಾ ಮಲೈಕಾಗೆ ಪ್ರಶ್ನೆ ಮಾಡಿದ್ದರು.
ಇದಕ್ಕೆ ಬೋಲ್ಡ್ ಆಗಿಯೇ ಉತ್ತರ ನೀಡಿದ ಮಲೈಕಾ 'ಆನ್ ಟಾಪ್' ನನ್ನ ಫೆವರೇಟ್ ಎಂದು ಹೇಳಿದ್ದಾರೆ.
ಮಲೈಕಾ ಅವರ ಬೋಲ್ಡ್ ಉತ್ತರ ಒಂದು ಕ್ಷಣ ದಂಗುಬಡಿಸಿದ್ದು ಸುಳ್ಳಲ್ಲ.
ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮದುವೆಯಾಗಿದ್ದ ಮಲೈಕಾ 18 ವರ್ಷ ಅವರೊಂದಿಗೆ ದಾಂಪತ್ಯ ನಡೆಸಿ ಇತ್ತೀಚೆಗಷ್ಟೇ ಬೇರೆ ಬೇರೆಯಾಗಿದ್ದರು.
ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಸುದ್ದಿಯೂ ಜೋರಾಗಿಯೇ ಬಹಳ ದಿನಗಳಿಂದ ಬೀಸುತ್ತಿದೆ.
ತಮ್ಮಿಷ್ಟದ ಸೆಕ್ಸ್ ಪೋಜಿಶನ್ ರಿವೀಲ್ ಮಾಡಿದ ಮಲೈಕಾ ಅರೋರಾ!