ಆಗರ್ಭ ಶ್ರೀಮಂತನಾಗಿ ಬಡ ಹುಡುಗಿಗೆ ಕಾಟ ಕೊಡುವ ನಟನ ಅಸಲಿ ಮುಖ!

First Published | Apr 2, 2020, 1:27 PM IST

ಕಲರ್ಸ್‌ ಕನ್ನಡದಲ್ಲಿ ಪ್ರವಾಸಾರವಾಗುತ್ತಿರುವ 'ಗೀತಾ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಧನುಷ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ....

ಜನವರಿ 16ರಿಂದ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿ.
ವಿಜಯ್ ಪಾತ್ರದಲ್ಲಿ ಮಿಂಚುತ್ತಿರುವ ಧನುಷ್‌ ಗೌಡ.
Tap to resize

ಧನುಷ್‌ ಹುಟ್ಟಿದ್ದು ಫೆಬ್ರವರಿ 22, ಬೆಂಗಳೂರಿನಲ್ಲಿ.
ಧನುಷ್‌ ನಟನಾಗುವ ಮೊದಲು ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು.
ಧನುಷ್‌ ಫಿಟ್ನೆಸ್‌ ಫ್ರೀಕ್‌.
ಆದರ್ಶ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಧನುಷ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಸುಮಾರು 13 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.
ಆಗರ್ಭ ಶ್ರೀಮಂತನಾಗಿರುವ ವಿಜಯ್ ತುಂಬಾ ಕೋಪವಿರುತ್ತದೆ.
ತನ್ನ ವಿರುದ್ಧ ಯಾರೂ ಗೆಲ್ಲಲು ಬಿಡದ ವಿಜಯ್‌ಗೆ ಗೀತಾ ಸವಾಲು ಹಾಕುತ್ತಾಳೆ.

Latest Videos

click me!