19
ಕಿಯಾರಾ ಅಡ್ವಾಣಿ ‘ಕಬೀರ್ ಸಿಂಗ್’ ಚಿತ್ರದಲ್ಲಿ ನಟಿಸಿದ್ದಾರೆ.

Subscribe to get breaking news alertsSubscribe 29
ಕಿಯಾರಾ ಮೊದಲ ಹೆಸರು ಅಲಿಯಾ. ಸಲ್ಮಾನ್ ಖಾನ್ ಸಲಹೆ ಮೇರೆಗೆ ಕಿಯಾರಾ ಎಂದು ಬದಲಾಯಿಸಿಕೊಂಡರಂತೆ!

39
ಕಿಯಾರಾ ವೈವಿಧ್ಯತೆಗೆ ಉದಾಹರಣೆ. ಇವರ ಪೂರ್ವಿಕರು ಬೇರೆ ಬೇರೆ ಭಾಗಗಳಿಂದ ಬಂದವರಾಗಿದ್ದಾರೆ.

49
ಟಾಲಿವುಡ್ ನಲ್ಲಿ ಮಹೇಶ್ ಬಾಬು ಜೊತೆ ‘ಭರತ್ ಆನೆ ನೀನು’ ಚಿತ್ರದಲ್ಲಿ ನಟಿಸಿದ್ದಾರೆ.

59
ಜೈ ಹಿಂದ್ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಶನ್ ನಲ್ಲಿ ಡಿಗ್ರಿ ಪಡೆದಿದ್ದಾರೆ.

69
ಇಶಾ ಅಂಬಾನಿ ಕ್ಲೋಸ್ ಫ್ರೆಂಡ್.
ಇಶಾ ಅಂಬಾನಿ ಕ್ಲೋಸ್ ಫ್ರೆಂಡ್.
79
ಕಾಮಿಡಿ ಚಿತ್ರ ಫಗ್ಲಿ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.

89
ಎಂ ಎಸ್ ಧೋನಿ; ದಿ ಅನ್ ಟೋಲ್ಡ್ ಸ್ಟೋರಿಯಲ್ಲಿ ಒಳ್ಳೆಯ ಪರ್ಫಾಮೆನ್ಸ್ ತೋರಿಸಿದ್ದಾರೆ.

99
ಕೈರಾ ಅಡ್ವಾಣಿ ಹೆಸರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಹೆಸರು ಕೇಳಿ ಬಂದಿತ್ತು.