19

ಕೊಡಗಿನ ಕುವರಿ ಶ್ವೇತಾ ಚಂಗಪ್ಪ ಹುಟ್ಟಿದ್ದು ಫೆಬ್ರವರಿ 09, 1987

29
'ಸುಮತಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

39
ಜೀ ಕನ್ನಡ ವಾಹಿನಿಯಿಂದ 'Best Anchor' ಅವಾರ್ಡ್ ತನ್ನದಾಗಿಸಿಕೊಂಡಿದ್ದಾರೆ.

49
ಮಜಾ ಟಾಕೀಸ್‌ನಲ್ಲಿ ರಾಣಿಯ ಪಾತ್ರ ಜನಪ್ರಿಯತೆ ಪಡೆದುಕೊಂಡಿದೆ.

59
ಜುಲೈ 22 ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಗ್ನೆನ್ಸಿ ಅಧಿಕೃತಗೊಳಿಸಿದ್ದರು.

69
ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಬೇಬಿ ಶವರ್ ಮಾಡಿಕೊಂಡಿದ್ದಾರೆ.

79
ಬೇಬಿ ಬಂಪ್ ಫ್ಲಾಂಟ್ ಮಾಡುತ್ತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

89
ತನ್ನ ಸೊಸೆಯನ್ನು ಮುದ್ದಾಡುವ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಾರೆ.

99
ಬಿಗ್ ಬಾಸ್ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.