ಇವರೇ ನೋಡಿ ಭಾರತದ ಟಾಪ್ 10 ಫೇಮಸ್ ಯೂಟ್ಯೂಬರ್‌ಗಳು!
2025ಕ್ಕೆ ಭಾರತದ ಫೇಮಸ್ ಯೂಟ್ಯೂಬರ್‌ಗಳು: ಭಾರತದಲ್ಲಿ ತುಂಬಾ ಟಾಪ್ ಯೂಟ್ಯೂಬರ್‌ಗಳಿದ್ದಾರೆ. 2025ರವರೆಗೆ ಭಾರತದ ಟಾಪ್ ಯೂಟ್ಯೂಬರ್‌ಗಳ ಬಗ್ಗೆ ತಿಳಿಯೋಣ ಬನ್ನಿ.
2025ಕ್ಕೆ ಭಾರತದ ಫೇಮಸ್ ಯೂಟ್ಯೂಬರ್‌ಗಳು: ಭಾರತದಲ್ಲಿ ತುಂಬಾ ಟಾಪ್ ಯೂಟ್ಯೂಬರ್‌ಗಳಿದ್ದಾರೆ. 2025ರವರೆಗೆ ಭಾರತದ ಟಾಪ್ ಯೂಟ್ಯೂಬರ್‌ಗಳ ಬಗ್ಗೆ ತಿಳಿಯೋಣ ಬನ್ನಿ.
ದುಶ್ಯಂತ್ ಕುಕ್ರೇಜಾ: ಭಾರತದ ಪ್ರಖ್ಯಾತ ಯೂಟ್ಯೂಬರ್ ಕುಕ್ರೇಜಾ ಓರ್ವ ನಟ ಹಾಗೂ ಕಾಮೆಡಿಯನ್ ಕೂಡಾ ಹೌದು. ಇವರಿಗೆ ಯೂಟ್ಯೂಬ್‌ನಲ್ಲಿ 47 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸಬ್‌ಸ್ಕ್ರೈಬರ್: 47 ಮಿಲಿಯನ್
ಕಂಟೆಂಟ್: ಕಾಮಿಡಿ, ಯೂಟ್ಯೂಬ್ ಶಾರ್ಟ್ಸ್
ಕ್ಯಾರಿಮಿನಾಟಿ (ಅಜಯ್ ನಗರ್)
ಕ್ಯಾರಿಮಿನಾಟಿ ಹೆಸರಿನ ವ್ಯಕ್ತಿಯ ನಿಜವಾದ ಹೆಸರು ಅಜಯ್‌ನಗರ್. ಇವರಿಗೆ 43.2 ಮಿಲಿಯನ್ ಯೂಟ್ಯೂಬ್ ಚಂದಾದಾರರಿದ್ದಾರೆ.
ಸಬ್‌ಸ್ಕ್ರೈಬರ್: 43.2 ಮಿಲಿಯನ್
ಕಂಟೆಂಟ್: ರೋಸ್ಟ್ ವಿಡಿಯೋ, ಗೇಮಿಂಗ್, ಸ್ಕಿಟ್
ಅಜ್ಜುಬಾಯ್ ಖ್ಯಾತಿಯ ಅಜಯ್ ಟೋಟಲ್ ಗೇಮಿಂಗ್ ಯೂಟ್ಯೂಬ್ ಚಾನೆಲ್‌ನ ಮಾಲೀಕರಾಗಿದ್ದು, ಇವರಿಗೆ 41.9 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸಬ್‌ಸ್ಕ್ರೈಬರ್: 41.9 ಮಿಲಿಯನ್
ಕಂಟೆಂಟ್: ಗೇಮಿಂಗ್ (ಗೆರೆನಾ ಫ್ರೀ ಫೈರ್, GTA 5)
ಟೆಕ್ನೋ ಗೇಮರ್ಜ್ (ಉಜ್ವಲ್ ಚೌರಾಸಿಯಾ)
ಸಬ್‌ಸ್ಕ್ರೈಬರ್: 41.7 ಮಿಲಿಯನ್
ಕಂಟೆಂಟ್: ಗೇಮಿಂಗ್ ಮತ್ತು ಎಂಟರ್‌ಟೈನ್‌ಮೆಂಟ್
ರೌಂಡ್2ಹೆಲ್ (ಜೈನ್, ವಾಸಿಮ್, ನಾಜಿಮ್)
ಇದೊಂದು ಮೂವರು ಗೆಳೆಯರ ಕಾಮಿಡಿ ಕಂಟೆಂಟ್ ಒಳಗೊಂಡ ರೌಂಡ್2ಹೆಲ್ ಗೆ 43.1 ಮಿಲಿಯನ್ ಯೂಟ್ಯೂಬ್ ಸಬ್‌ಸ್ಕ್ರೈಬರ್ ಇದ್ದಾರೆ.
ಸಬ್‌ಸ್ಕ್ರೈಬರ್: 43.1 ಮಿಲಿಯನ್
ಕಂಟೆಂಟ್: ಕಾಮಿಡಿ ಮತ್ತು ರೋಸ್ಟಿಂಗ್
ಮಿಸ್ಟರ್ ಇಂಡಿಯನ್ ಹ್ಯಾಕರ್ (ದಿಲ್‌ರಾಜ್ ಸಿಂಗ್)
ಸಬ್‌ಸ್ಕ್ರೈಬರ್: 34.2 ಮಿಲಿಯನ್
ಕಂಟೆಂಟ್: ಎಕ್ಸ್‌ಪೆರಿಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್
ಅಮಿತ್ ಶರ್ಮಾ (ಕ್ರೇಜಿ XYZ)
ಸಬ್‌ಸ್ಕ್ರೈಬರ್: 30.9 ಮಿಲಿಯನ್
ಕಂಟೆಂಟ್: ಎಕ್ಸ್‌ಪೆರಿಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್
ಆಶೀಶ್ ಚಂಚಲಾನಿ ವೈನ್ಸ್
ಕಾಮಿಡಿ ಕಂಟೆಂಡ್ ಹೊಂದಿರುವ ಆಶೀಶ್ ಚಂಚಲಾನಿ ವೈನ್ಸ್ ಗೆ 30.4 ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿದ್ದಾರೆ.
ಸಬ್‌ಸ್ಕ್ರೈಬರ್: 30.4 ಮಿಲಿಯನ್
ಕಂಟೆಂಟ್: ಕಾಮಿಡಿ ಮತ್ತು ಎಂಟರ್‌ಟೈನ್‌ಮೆಂಟ್
ಸಂದೀಪ್ ಮಹೇಶ್ವರಿ
ಯುವ ಪೀಳಿಗೆಗೆ ಸ್ಪೂರ್ತಿಯ ಚಿಲುಮೆ ಉಕ್ಕುವಂತೆ ಮಾಡುವ ಸಂದೀಪ್ ಮಹೇಶ್ವರಿ ಅವರ ಯೂಟ್ಯೂಬ್ ಚಾನೆಲ್‌ಗೆ 28.5 ಮಿಲಿಯನ್ ಚಂದಾದಾರರಿದ್ದಾರೆ.
ಸಬ್‌ಸ್ಕ್ರೈಬರ್: 28.5 ಮಿಲಿಯನ್
ಕಂಟೆಂಟ್: ಮೋಟಿವೇಷನಲ್ ಕಂಟೆಂಟ್
ಭುವನ್ ಬಾಮ್ (ಬಿಬಿ ಕಿ ವೈನ್ಸ್)
ಕಾಮಿಡಿ ಮತ್ತು ಎಂಟರ್‌ಟೈನ್‌ಮೆಂಟ್ ಕಂಟೆಂಟ್ ಒಳಗೊಂಡಿರುವ ಭುವನ್ ಬಾಮ್ ಅವರಿಗೆ 26.4 ಮಿಲಿಯನ್ ಚಂದಾದಾರರಿದ್ದಾರೆ.
ಸಬ್‌ಸ್ಕ್ರೈಬರ್: 26.4 ಮಿಲಿಯನ್
ಕಂಟೆಂಟ್: ಕಾಮಿಡಿ ಮತ್ತು ಎಂಟರ್‌ಟೈನ್‌ಮೆಂಟ್