ಆ ಸಮಯದಲ್ಲಿ ಲಾರಿ ಡ್ರೈವರ್, ನಾರಿ ನಾರಿ ನಡುಮ ಮುರಾರಿ ರೀತಿಯ ಚಿತ್ರಗಳನ್ನು ಮಾಡುತ್ತಿದ್ದೆ. ಆದರೆ ಪ್ರೇಕ್ಷಕರಿಗೆ ಹೊಸತನ ನೀಡಬೇಕೆಂದು ಬಯಸಿದ್ದಾಗಿ ಬಾಲಯ್ಯ ಹೇಳಿದರು. ಆಗಲೇ ಆದಿತ್ಯ 369 ಚಿತ್ರ ನನ್ನ ಬಳಿ ಬಂದಿತು. ಸಿಂಗೀತಂ ಶ್ರೀನಿವಾಸ ರಾವ್ ಮೇಲೆ ನಂಬಿಕೆಯಿಂದ ಈ ಚಿತ್ರ ಮಾಡಿದೆ. ಏಕೆಂದರೆ ಇದು ಮೊದಲ ಟೈಮ್ ಟ್ರಾವೆಲ್ ಮೂವಿ. ಈ ಚಿತ್ರಕ್ಕೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಬೆನ್ನೆಲುಬಾಗಿ ನಿಂತರು. ನನ್ನ ತಂದೆಯವರ ಸಿನಿಮಾಗಳನ್ನು ನೋಡಿದ್ದೇನೆ.