ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ತಮ್ಮ ಹೊಸ ಮನೆಯಲ್ಲಿ ರಿ ಯೂನಿಯನ್ ಪಾರ್ಟಿ ಮಾಡಿದ್ದಾರೆ. 80ರ ದಶಕದಲ್ಲಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್, ಮಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಟಾಲಿವುಡ್ ತಾರೆಗಳ ಸಮಾಗಮವಾಗಿದೆ. ಇದು 10ನೇ ರಿಯೂನಿಯನ್ ಪಾರ್ಟಿಯಾಗಿದೆ ಖುಷ್ಬು, ರಾಧಿಕಾ, ಸುಮಲತಾ, ಜಯಸುಧಾ, ಭಾಗ್ಯಶ್ರೀ, ಜಾಕಿಶ್ರಾಫ್, ವೆಂಕಟೇಶ್, ಮೋಹನ್ಲಾಲ್ ಪಾಲ್ಗೊಂಡು ಎಂಜಾಯ್ ಮಾಡಿದರು.
80 ರ ದಶಕದಲ್ಲಿ ದಕ್ಷಿಣ ಭಾರತ ಆಳಿದ ನಾಯಕ ನಟಿಯರೆಲ್ಲ ಒಂದೇ ಕಡೆ
80 ರ ದಶಕದಲ್ಲಿ ದಕ್ಷಿಣ ಭಾರತ ಆಳಿದ ನಾಯಕ ನಟಿಯರೆಲ್ಲ ಒಂದೇ ಕಡೆ
1415
ವೆಂಕಟೇಶ್, ಸುಮಲತಾ, ರಾಧಿಕಾ
ವೆಂಕಟೇಶ್, ಸುಮಲತಾ, ರಾಧಿಕಾ
1515
ರಾಧಿಕಾ ಮತ್ತು ಮೋಹನ್ ಲಾಲ್ ಜೋಡಿ
ರಾಧಿಕಾ ಮತ್ತು ಮೋಹನ್ ಲಾಲ್ ಜೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.