ಬಾಲಿವುಡ್ ನಲ್ಲಿ ಹೋಳಿ ಸಂಭ್ರಮ/ ಬಣ್ಣದಕಲ್ಲಿ ಮಿಂದೆದ್ದ ಸೆಲೆಬ್ರಿಟಿಗಳು/ ನಿಕ್ ಜೊತೆಗೆ ಪ್ರಿಯಾಂಕಾ ಹೋಳಿ ಸಂಭ್ರಮ/ ಬಾಲಿವುಡ್ ನಲ್ಲಿಯೂ ಹೋಳಿ ಹಬ್ಬದ ಸಂಭ್ರಮ ಜೋರಾಗಿತ್ತು. ಪ್ರಿಯಾಂಕಾ ಚೋಪ್ರಾ, ಸನ್ನಿ ಲಿಯೋನ್, ಸೋನಾಕ್ಷಿ ಸೇರಿದಂತೆ ನಟಿ ಮಣಿಯರು ಬಣ್ಣದಲ್ಲಿ ಮಿಂದೆದ್ದರು. ಒಂದಿಷ್ಟು ಚಿತ್ರಗಳು ನಿಮಗಾಗಿ ಸನ್ನಿ, ಪ್ರಿಯಾಂಕಾ, ಜಾಕ್ವೆಲಿನ್.. ಬಣ್ಣದಲ್ಲಿ ಮಿಂದೆದ್ದ ಬಾಲಿವುಡ್! bollywood stars celebrate holi festival photo gallery