ಬಾಲಿವುಡ್‌ನ ಈ ನಟಿಯರನ್ನು ನೋಡಿದರೆ ಇವರಿಗೇನೂ ವಯಸ್ಸೇ ಅಗೋಲ್ವಾ ಅಂತ ಅನ್ಸದೇ ಇರೋಲ್ಲ! Age is just a number ಅನ್ನೋದು ಈ ಚೆಲುವೆಯರಿಗೆ ಅನ್ವರ್ಥ. ಈ ನಟಿಯರಿಗೆ ನಾಲ್ಕು ದಶಕಗಳಾದರೂ ಇನ್ನೂ ಬೆಳ್ಳಿತೆರೆಯಲ್ಲಿ ಫೇಮಸ್. ಬಾಲಿವುಡ್‌ನ ಕೆಲವು ಎವರ್‌ಯಂಗ್ ಬ್ಯೂಟಿಫುಲ್ ತಾರೆಯರ ಫೋಟೊಗಳು ಇಲ್ಲಿವೆ.
ನಟನೆಯ ನಂತರ ಬರವಣಿಗೆ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಟ್ವಿಂಕಲ್ ಖನ್ನಾಗೆ 46 ವರ್ಷ.
ನಟನೆಯ ನಂತರ ಬರವಣಿಗೆ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಟ್ವಿಂಕಲ್ ಖನ್ನಾಗೆ 46 ವರ್ಷ.
811
ಎವರ್ ಹಾಟ್ ಬಂಗಾಳಿ ಚೆಲುವೆ ಬಿಪಾಶಾ ಬಸುಗೆ 41 ವರ್ಷ.
ಎವರ್ ಹಾಟ್ ಬಂಗಾಳಿ ಚೆಲುವೆ ಬಿಪಾಶಾ ಬಸುಗೆ 41 ವರ್ಷ.
911
ಈಗಲೂ ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ಬೋಲ್ಡ್ ಬ್ಯೂಟಿಫುಲ್ 44 ವರ್ಷದ ಸುಶ್ಮಿತಾ ಸೇನ್.
ಈಗಲೂ ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ಬೋಲ್ಡ್ ಬ್ಯೂಟಿಫುಲ್ 44 ವರ್ಷದ ಸುಶ್ಮಿತಾ ಸೇನ್.
1011
ಇಡೀ ವಿಶ್ವವೇ ಮನ ಸೋತಿರುವ ಚೆಲುವೆ ಐಶ್ವೈರ್ಯ ರೈಗೆ ಆಗಲೇ 46 ವರ್ಷ. ಈಗಲೂ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಿದೆ ಸೌಂದರ್ಯ.
ಇಡೀ ವಿಶ್ವವೇ ಮನ ಸೋತಿರುವ ಚೆಲುವೆ ಐಶ್ವೈರ್ಯ ರೈಗೆ ಆಗಲೇ 46 ವರ್ಷ. ಈಗಲೂ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಿದೆ ಸೌಂದರ್ಯ.
1111
ದಕ್ಷಿಣ ಭಾರತದ ಚೆಲುವೆ ವಿದ್ಯಾ ಬಾಲನ್‌ಗೆ ಆಗಲೇ 41 ವರ್ಷಗಳಾಗಿವೆ.
ದಕ್ಷಿಣ ಭಾರತದ ಚೆಲುವೆ ವಿದ್ಯಾ ಬಾಲನ್‌ಗೆ ಆಗಲೇ 41 ವರ್ಷಗಳಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.