ಇಂಟರ್ನೆಟ್ ಸೆನ್ಸೇಷನ್ ಪೂನಂ ಪಾಂಡೆ ಫೋಟೋ ಗ್ಯಾಲರಿ

First Published | Apr 6, 2019, 3:18 PM IST

ಪೂನಂ ಪಾಂಡೆ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರ ನಿದ್ದೆಗೆಡುತ್ತೆ. ತನ್ನ ವೈಯ್ಯಾರ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಈಕೆ ವಿವಿಧ ಭಂಗಿಯ ಫೋಟೋ ನೋಡಿ...

ಟಾಲಿವುಡ್ ಬಾಲಿವುಡ್ ಶೈನಿಂಗ್ ಸ್ಟಾರ್ ಪೂನಂ ಪಾಂಡೆಗೆ 28 ವರ್ಷ.
ನಶಾ ಸಿನಿಮಾ ಬಿಡುಗಡೆಗೂ ಮುನ್ನ ಲೈಂಗಿಕ ಹಗರಣವೊಂದರಲ್ಲಿ ಇವರ ಹೆಸರು ಸೇರಿಕೊಂಡಿತ್ತು.
Tap to resize

ಭಾರತ 2011ರ ಕ್ರಿಕೆಟ್ WORLD CUP ಗೆದ್ದರೆ ನಗ್ನಳಾಗಿ ಕಾಣಿಸಿಕೊಳ್ಳುವುದಾಗಿ ಹೇಳಿ, ವಿವಾದಕ್ಕೆ ಗುರಿಯಾಗಿದ್ದರು.
2011ರಲ್ಲಿ ಸ್ಟ್ರಿಪ್ಪಿಂಗ್ ವಿಡಿಯೋ ಮೂಲಕ ಯೂಟ್ಯೂಬ್ ಸ್ಟಾರ್ ಆದರು.
International yoga Day ಎಂದು ದಿನದಂದು ಸೆನ್ಸುಯಲ್ ಯೋಗ ವಿಡಿಯೋ ಮಾಡಿ ವಿಪರೀತ ಫೇಮಸ್ ಆದರು.
ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗಿಯಾಗಲು ಮಾಧ್ಯಮವು 2 ಕೋಟಿಯೊಂದಿಗೆ ಆಫರ್ ನೀಡಿತ್ತು. ಸಂಭಾವನೆ ಕಡಿಮೆ ಎಂದು ಪೂನಂ ಒಪ್ಪಲಿಲ್ಲ.
2012ರಲ್ಲಿ Google Celebrity of the Year ಬಿರುದು ಬಂದಿದೆ ಪೂನಂಗೆ.
2011ರಲ್ಲಿ ಒಂದೇ ಭಾರಿಗೆ 29 ಕ್ಯಾಲೆಂಡರ್‌ಗಳಿಗೆ ಫೋಟೋ ಶೂಟ್ ನೀಡಿದರು.
ಇನ್ ಸ್ಟಾಗ್ರಾಂ ಖಾತೆಯಲ್ಲಿ 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ರಾತ್ರಿ ಮಾಡುವ ಲೈವ್ ವಿಡಿಯೋ ಹುಡುಗರ ನಿದ್ದೆ ಗೆಡೆಸಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘The official Poonam Pandey App’ ಲಭ್ಯವಿದೆ

Latest Videos

click me!