110
ಶಾನ್ವಿ ಶ್ರೀವಾಸ್ತವ ವಾರಣಾಸಿ ಮೂಲದ ಮುಂಬೈ ಬೆಡಗಿ.

Subscribe to get breaking news alertsSubscribe 210
‘ಚಂದ್ರಲೇಖ’ ಚಿತ್ರದೊಂದಿಗೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ

310
ಮಾಸ್ಟರ್ ಫೀಸ್', 'ಸಾಹೇಬ', 'ಮಫ್ತಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

410
ಸ್ಯಾಂಡಲ್ ವುಡ್ ನ ಮೋಸ್ಟ್ ಫ್ಯಾಷನೆಬಲ್, ಟ್ರೆಂಡ್ ಸೆಟ್ ಮಾಡುವ ನಟಿ

510
ಡಿ 8, 1993 ಇವರ ಬರ್ತಡೇ
ಡಿ 8, 1993 ಇವರ ಬರ್ತಡೇ
610
‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕಾಗಿ ಹಾರ್ಸ್ ರೈಡಿಂಗ್ ಕಲಿತಿದ್ದಾರೆ.

710
ಫ್ಯಾಷನ್ ನಲ್ಲಿ ಶೃತಿ ಹರಿಹರನ್ ಸ್ಟೈಲ್ ಇವರಿಗೆ ಇಷ್ಟವಾಗುತ್ತಂತೆ.

810
ವೆಸ್ಟರ್ನ್‌ಗಿಂತ ಹೆಚ್ಚಾಗಿ ಭಾರತೀಯ ಉಡುಗೆಗಳೇ ಹೆಚ್ಚು ಇಷ್ಟಪಡುತ್ತಾರೆ.

910
ಇವರಿಗೆ ಒಬ್ಬ ಅಣ್ಣ, ಒಬ್ಬಳು ಅಕ್ಕ ಇದ್ದಾರೆ.
ಇವರಿಗೆ ಒಬ್ಬ ಅಣ್ಣ, ಒಬ್ಬಳು ಅಕ್ಕ ಇದ್ದಾರೆ.
1010
ಯಶ್ ಜೊತೆಗಿನ ‘ಮಾಸ್ಟರ್ ಪೀಸ್’ ಇವರಿಗೆ ಬಿಗ್ ಹಿಟ್ ತಂದುಕೊಟ್ಟ ಸಿನಿಮಾ