ಎರಡೆರಡು ಸಾರಿ ಬ್ರೇಕ್‌ಅಪ್ ಆದ್ರೂ ಸಿಂಗಲ್ಲಾಗಿರಲ್ಲಾ ಅಂತಾರೆ ಕತ್ರೀನಾ..! ಏನು ಕಾರಣ..?

Suvarna News   | Asianet News
Published : Jul 13, 2020, 03:03 PM ISTUpdated : Jul 29, 2020, 06:57 PM IST

ನೀಳ ಸುಂದರಿ ಕತ್ರೀನಾ ಕೈಫ್ ಲೈಫ್‌ನಲ್ಲಿ ಈಗಾಗಲೇ ಎರಡು ಸಾರಿ ಬ್ರೇಕ್ ಅಪ್ ಆಗಿದೆ. ಸಲ್ಮಾನ್ ಖಾನ್ ಮತ್ತು, ರಣಬೀರ್ ಕಪೂರ್ ಜೊತೆ ಇನ್ನೇನು ಮದ್ವೇನೇ ಆಗ್ಬಿಡ್ತಾರೆ ಅನ್ನೋ ಹೊತ್ತಿಗೆ ಬ್ರೇಕ್ ಅಪ್ ಆಗಿದೆ. ಇನ್ಯಾರೋ ಆಗಿದ್ದರೆ ಪ್ರೀತಿ ಪ್ರೇಮ ಸಹವಾಸವೇ ಬೇಡ ಎಂದು ಓಡಿ ಬಿಡುತ್ತಿದ್ದರು. ಆದ್ರೆ ಇನ್ನೂ ಸಿಂಗಲ್ಲಾಗಿರಲ್ಲಾ ಅಂತಾರೆ ನಟಿ.ಕತ್ರೀನಾ.? ಏನು ಕಾರಣ..? ಇಲ್ನೋಡಿ

PREV
113
ಎರಡೆರಡು ಸಾರಿ ಬ್ರೇಕ್‌ಅಪ್ ಆದ್ರೂ ಸಿಂಗಲ್ಲಾಗಿರಲ್ಲಾ ಅಂತಾರೆ ಕತ್ರೀನಾ..! ಏನು ಕಾರಣ..?

ನೀಳ ಸುಂದರಿ ಕತ್ರೀನಾ ಕೈಫ್ ಲೈಫ್‌ನಲ್ಲಿ ಈಗಾಗಲೇ ಎರಡು ಸಾರಿ ಬ್ರೇಕ್ ಅಪ್ ಆಗಿದೆ. ಸಲ್ಮಾನ್ ಖಾನ್ ಮತ್ತು, ರಣಬೀರ್ ಕಪೂರ್ ಜೊತೆ ಇನ್ನೇನು ಮದ್ವೇನೇ ಆಗ್ಬಿಡ್ತಾರೆ ಅನ್ನೋ ಹೊತ್ತಿಗೆ ಬ್ರೇಕ್ ಅಪ್ ಆಗಿದೆ.

213

ಇನ್ಯಾರೋ ಆಗಿದ್ದರೆ ಪ್ರೀತಿ ಪ್ರೇಮ ಸಹವಾಸವೇ ಬೇಡ ಎಂದು ಓಡಿ ಬಿಡುತ್ತಿದ್ದರು. ಆದ್ರೆ ಇನ್ನೂ ಸಿಂಗಲ್ಲಾಗಿರಲ್ಲಾ ಅಂತಾರೆ ನಟಿ ಕತ್ರೀನಾ..

313

ಎರಡು ಬ್ರೇಕ್‌ಅಪ್‌ಗಳ ನಂತರ ಕತ್ರೀನಾ ಸಿನಿಮಾ ಕ್ಷೇತ್ರ ಮತ್ತು ತಮ್ಮ ಜೀವನದಲ್ಲಿಯೂ ಸ್ವಲ್ಪ ಹಿಂದೆ ಬಿದ್ದಿದ್ದರು.

413

ಇಬ್ಬರ ಸಂಬಂಧ ಓಪನ್ ಆಗಿದ್ದರೂ ಮದುವೆಯ ತನಕ ತಲುಪಲಿಲ್ಲ. ಇವರ ನಡುವಿನ ಬ್ರೇಕ್ ಅಪ್ ಕೂಡಾ ಸುದ್ದಿಯಾಯಿತು.

513

ಉತ್ತಮ ಸ್ನೇಹಿತರಾಗೋಕೆ ಸಾಧ್ಯಾನೇ ಇಲ್ಲ ಅನ್ನೋ ರೂಲ್ಸ್‌ನ್ನು ಇಬ್ಬರೂ ಮುರಿದಿದ್ದಾರೆ.

613

ಇಬ್ಬರೂ ನಟ ನಟಿಯರು ವಿವಾಹಿತರಾಗ್ಬೇಕು ಅನ್ನೋದೆ ಅವರ ಫ್ಯಾನ್ಸ್ ಆಸೆ. ಇವರಿಬ್ಬರ ರೀಲ್ ಹಾಗೂ ರಿಯಲ್ ಲೈಫ್‌ಗೆ ಹೋಲಿಸಿದ್ರೂ ಇಬ್ಬರೂ ಒಂದಾಗ್ಬೇಕು ಅಂತಾರೆ ಫ್ಯಾನ್ಸ್.

713

ಇನ್ನು ರಣಬೀರ್ ಜೊತೆಗಿನ ರಿಲೇಷನ್‌ಶಿಪ್‌ ಕೂಡಾ ವರ್ಕೌಟ್ ಆಗಲಿಲ್ಲ.

813

ಪ್ರೇಮಿಗಳಂತೆಯೇ ಇದ್ದರೂ ಕೊನೆಕ್ಷಣ ಬ್ರೇಕ್ ಅಪ್ ಆಗಿತ್ತು

913

ಫ್ಯಾನ್ ಒಬ್ಬರು ಸಲ್ಮಾನ್‌ ಖಾನ್ ಅವ್ರನ್ನು ಮದುವೆಯಾಗಿ ಎಂದು ಕತ್ರೀನಾಗೆ ಕೇಳಿದ್ದರು. ಇದನ್ನು ಕೇಳಿ ಜೋರಾಗಿ ನಕ್ಕಿದ್ದರು ನಟಿ

1013

ಫೇಮಸ್ಲೀ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಫ್ಯಾನ್ ದಯವಿಟ್ಟು ಸಲ್ಮಾನ್ ಅವ್ರನ್ನು ಮದ್ವೆಯಾಗಿ ಎಂದು ಕಮೆಂಟ್ ಮಾಡಿದ್ದರು. ಇದನ್ನು ನೋಡಿ ನಕ್ಕಿದ್ದರು ಬಾಲಿವುಡ್ ಬೆಡಗಿ ಕತ್ರಿನಾ.

1113

ಯಾಕಿನ್ನೂ ಸಿಂಗಲ್ ಆಗಿದ್ದೀರಾ ಎಂಬ ಪ್ರಶ್ನೆಗೆ ಒಬ್ಬರೂ ಇರಬಹುದು ಎಂದು ಉತ್ತರಿಸಿದ್ದರಾಕೆ.

1213

ನಂತರದಲ್ಲಿ 2019ರಲ್ಲಿ ನೀವು ಹೇಗಿರಬೇಕು ಎಂದು ಪ್ರಶ್ನಿಸಿದಾಗ, ಒಂದು ಫಿಲ್ಮ್ ಫೇರ್ ಅವಾರ್ಡ್, ಒಬ್ಬ ಬಾಯ್‌ಫ್ರೆಂಡ್, ಒಂದು ಪ್ರೊಡಕ್ಷನ್ ಹೌಸ್ ಬೇಕು ಎಂದಿದ್ದರು.

1313

ಹಾಗೇ ತಮ್ಮ ಮನಸ್ಸನ್ನು ಗೆಲ್ಲಲು ಯುವಕರೇನು ಮಾಡಬೇಕು ಎಂದು ಅವರು ಹೇಳಿದ್ದಾರೆ. ಹ್ಯೂಮರ್ ಸೆನ್ಸ್ ಇರಲೇ ಬೇಕು ಎಂದಿದ್ದಾರೆ ಕತ್ರೀನಾ.

click me!

Recommended Stories