ಬಾಲಿವುಡ್‌ಗೆ ಬಿಗ್ ಶಾಕ್,  ಒಂದೇ ದಿನ ನಟಿ, ನಟ ನಿಧನ

Published : Jul 12, 2020, 11:11 PM IST

ಮುಂಬೈ(ಜು. 12)   ಬಾಲಿವುಡ್ ಗೆ ಒಂದರ ಮೇಲೆ ಒಂದು ಆಘಾತ ಎದುರಾಗುತ್ತಲೇ ಇದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ಕಾಟ ಎದುರಾಗಿದ್ದರೆ ಇತ್ತ ಉದಯೋನ್ಮುಖ ನಟಿ ಮತ್ತೊಬ್ಬ ನಟ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್​ ನಟಿ ದಿವ್ಯಾ  ಚೌಕ್ಸಿ, ಬಹು ಅಂಗಾಂಗ ವೈಫಲ್ಯದಿಂದ ನಟ ರಂಜನ್ ಸೆಹಗಲ್ ಯಾತ್ರೆ ಮುಗಿಸಿದ್ದಾರೆ. 

PREV
19
ಬಾಲಿವುಡ್‌ಗೆ ಬಿಗ್ ಶಾಕ್,  ಒಂದೇ ದಿನ ನಟಿ, ನಟ ನಿಧನ

ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಒಳ್ಳೆಯ ಹೆಸರು ಮಾಡಿದ್ದರು.

29

ತಮ್ಮ ಸಾವಿಗೂ 15 ಗಂಟೆಗಳ ಮುನ್ನ  ದಿವ್ಯಾ ಇನ್​​ಸ್ಟಾಗ್ರಾಂನಲ್ಲಿ  ಭಾವನಾತ್ಮಕ ಪೋಸ್ಟ್​ವೊಂದನ್ನು ಹಾಕಿದ್ದರು. 

39

ಅನೇಕ ತಾರೆಯರು ದಿವ್ಯಾ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

49

ಹೇ ದಿಲ್​ ತೊ ಆವಾರಾ ಸಿನಿಮಾದಲ್ಲಿ ನಟಿಸಿದ್ದ ನಟಿ ದಿವ್ಯಾ ಚೌಕಿ ತನ್ನ ಇನ್​​ಸ್ಟಾಗ್ರಾಂನಲ್ಲಿ ‘ನಾನು ಹೇಳ ಹೊರಟಿರುವುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಹೆಚ್ಚು ಕಡಿಮೆ ತಿಂಗಳುಗಳ ನಂತರ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ.  

59

ನಾನು ಸಾವಿನ ಹಾಸಿಗೆಯಲ್ಲಿದ್ದೇನೆ .. ನಾನು ಬಲಶಾಲಿ.. ಶಕ್ತಿಶಾಲಿ ಮುಂದಿನ ಜನ್ಮದಲ್ಲಿ ನಿಮ್ಮನ್ನು  ಭೇಟಿಯಾಗುತ್ತೇನೆ. ದುಃಖವಿಲ್ಲದ ಮತ್ತೊಂದು ಜೀವನ  ನನಗಾಗಿ ಕಾದಿದೆ' ಎಂದು ಬರೆದುಕೊಂಡು ತಮ್ಮ ಅಂತಿಮ ವಿದಾಯ ಹೇಳಿದ್ದಾರೆ. 

69

ಪಂಜಾಬಿ ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ರಂಜನ್ ಸೆಹಗಲ್(36) ನಿಧನರಾಗಿದ್ದಾರೆ.

79

ಬಹು ಅಂಗಾಂಗ ವೈಫಲ್ಯದಿಂದ ನಟ ಸಿನಿಮಾ ಜಗತ್ತು ಅಗಲಿದ್ದಾರೆ.

89

ಕ್ರೈಂ ಪೆಟ್ರೋಲ್ ಮೂಲಕ ನಟ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.

99

ಚಂಡಿಘಡದಲ್ಲಿ ನೆಲೆಸಿದ್ದ ರಂಜನ್ ತಮ್ಮ ಬದುಕಿನ ಪ್ರಯಾಣ ಮುಗಿಸಿದ್ದಾರೆ.

click me!

Recommended Stories