24ರ ಖಟ್ಟರ್ ಜತೆ  48ರ ಟಬು ಲಿಪ್ ಲಾಕ್,  ಧೂಳೆಬ್ಬಿಸುತ್ತಿರುವ ಟ್ರೇಲರ್!

Published : Jul 12, 2020, 09:03 PM IST

ಮುಂಬೈ(ಜು. 12) ಒಂದು ಕಾಲದ ಬಾಲಿವುಡ್ ನಂಬರ್ ಒನ್ ತಾರೆ ಟಬು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ವಯಸ್ಸು 48 ಆದರೂ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಟಬು ಅಭಿನಯದ ಸೂಟೆಬಲ್ ಬಾಯ್ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ.

PREV
17
24ರ ಖಟ್ಟರ್ ಜತೆ  48ರ ಟಬು ಲಿಪ್ ಲಾಕ್,  ಧೂಳೆಬ್ಬಿಸುತ್ತಿರುವ ಟ್ರೇಲರ್!

ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ ಲಿಪ್ ಲಾಕ್ ಸೃಶ್ಯಗಳನ್ನು ಸಲೀಸಾಗಿ ಮಾಡಿದ್ದಾರೆ.

27

ತನಗಿಂತ ಅರ್ಧ ವಯಸ್ಸಿನ ಹುಡುಗನ ಜತೆ ಲಿಪ್ ಲಾಕ್ ಮಾಡಿದ್ದು ಟ್ರೇಲರ್ 9.5  ಲಕ್ಷ ವೀವ್ಸ್ ಕಂಡಿದೆ.

37

ಸೋಶಿಯಲ್ ಮೀಡಿಯಾದಲ್ಲಿ ಟಬು ಕಾಣಿಸಿಕೊಂಡ ರೀತಿ ವೈರಲ್ ಆಗುತ್ತಿದೆ.

47

ಟಬು ಮತ್ತು ನಾಯಕ ಇಶಾನ್ ಖಟ್ಟರ್ ನಡುವೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ ಎಂದು  ಎಂಬುದು ಮೇಲ್ನೋಟಕ್ಕೆ  ಗೊತ್ತಾಗುತ್ತಿದೆ.

57

ಕಾದಂಬರಿಕಾರ ವಿಕ್ರಮ್ ಸೇಠ್ ಅವರ ಅದೇ ಹೆಸರಿನ ಕಾದಂಬರಿಯನ್ನು ವೆಬ್ ಸೀರಿಸ್ ಆಗಿ ನಿರ್ಮಾಣ ಮಾಡಲಾಗಿದೆ.

67

ಆ್ಯಂಡ್ರೂ ಡೇವಿಸ್ ಅವರು ಚಿತ್ರಕಥೆ ರಚಿಸಿದ್ದಾರೆ. ನಿರ್ದೇಶಕಿ ಮೀರಾ ನಾಯರ್​, ಈ ಸರಣಿಯನ್ನುಯನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ.

77

ಇಶಾನ್ ಖಟ್ಟರ್, ಟಬು, ರಸಿಕಾ ದುಗ್ಗಲ್, ತಾನ್ಯಾ, ರಾಮ್ ಕಪೂರ್ ತಾರಾಗಣವಿದೆ. ಬಿಬಿಸಿ ಒನ್‍ಗಾಗಿ ಸಿದ್ಧವಾಗಿರುವ ಆರು ಏಪಿಸೋಡ್​ಗಳ ಈ ಮಿನಿಸೀರೀಸ್ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories