ಸೃಜನ್ ಲೊಕೇಶ್ ಪತ್ನಿ ಗ್ರೀಷ್ಮಾ ಸೀಮಂತ ಫೋಟೋಸ್!

First Published | Mar 17, 2019, 12:03 PM IST

ಎರಡನೇ ಮಗು ನಿರೀಕ್ಷೆಯಲ್ಲಿ ಕಾಮಿಡಿ ಕಿಂಗ್ ಸೃಜನ್ ಲೊಕೇಶ್ ಹಾಗೂ ಪತ್ನಿ ಗ್ರೀಷ್ಮಾ ದಂಪತಿ

ಎರಡನೇ ಮಗು ನಿರೀಕ್ಷೆಯಲ್ಲಿ ಕಾಮಿಡಿ ಕಿಂಗ್ ಸೃಜನ್ ಲೊಕೇಶ್ ಹಾಗೂ ಪತ್ನಿ ಗ್ರೀಷ್ಮಾ ದಂಪತಿ
ಗ್ರೀಷ್ಮಾ ಮೂಲತಃ ಕಥಕ್ಕಳಿ ಡ್ಯಾನ್ಸರ್
Tap to resize

ಬೆಂಗಳೂರಿನಲ್ಲಿ ನಡೆದ ಗ್ರೀಷ್ಮಾ ಸೀಮಂತ ಕಾರ್ಯಕ್ರಮ
2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ
ಕ್ಯೂಟ್ ಕಪಲ್ ಮೊದಲನೆಯ ಪುತ್ರ ಸುಕೃತ್ ಸೃಜನ್

Latest Videos

click me!