ಹೋಳಿ ಹಬ್ಬಕ್ಕೆ ಸನ್ನಿ ಡಿಫರೆಂಟ್ ವಿಶ್, ಅಭಿಮಾನಿಗಳು ಫುಲ್ ಖುಷ್!

First Published Mar 9, 2020, 9:14 PM IST

ಒಂದು ಕಾಲದಲ್ಲಿ ನೀಲಿ ಚಿತ್ರತಾರೆಯಾಗಿದ್ದರೂ ಇಂದು ಅಭಿಮಾನಿಗಳ ಆರಾಧ್ಯ ಮೆಚ್ಚುಗೆ ಗಳಿಸಿಕೊಂಡಿರುವ ಸನ್ನಿ ಲಿಯೋನ್ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾ ಮೂಲಕ ದರ್ಶನ ನೀಡುತ್ತಲೆ ಇರುತ್ತಾರೆ.

ಹೋಳಿ ಹಬ್ಬಕ್ಕೆ ಸನ್ನಿ ಲಿಯೋನ್ ವಿಶಿಷ್ಟವಾಗಿ ಶುಭಕೋರಿದ್ದಾರೆ.
undefined
ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮುಖೇನ ಅಭಿಮಾನಿಗಳನ್ನು ತಲುಪಿದ್ದಾರೆ.
undefined
ಇದು ಬಣ್ಣಗಳ ಲೋಕ ಎಂದು ಕರೆದಿರುವ ಸನ್ನಿ ಲಿಪ್ ಸ್ಟಿಕ್ ಸಮೇತ ಹಾಜರಾಗಿದ್ದಾರೆ.
undefined
ಅನಾಥ ಮಕ್ಕಳನ್ನು ಪೋಷಿಸುತ್ತಿರುವ ಸನ್ನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.
undefined
ಬಾಲಿವುಡ್ ನಲ್ಲಿ ಸನ್ನಿಗೂ ಇಂದಿಗೂ ಬೇಡಿಕೆಯ ನಟಿ.
undefined
ಕನ್ನಡದಲ್ಲಿಯೂ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ.
undefined
click me!