ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ Ragini Dwivedi: ತುಪ್ಪದ ಬೆಡಗಿ ನೋಟಕ್ಕೆ ಜುಮ್ ಜುಮ್ ಮಾಯಾ ಎಂದ ಫ್ಯಾನ್ಸ್!

Published : Sep 23, 2023, 09:44 AM IST

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ರಾಗಿಣಿ ದ್ವಿವೇದಿ ಶೋಲ್ಡರ್‌ಲೆಸ್ ಡ್ರೆಸ್ ತೊಟ್ಟು ಫೋಟೋ ಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ Ragini Dwivedi: ತುಪ್ಪದ ಬೆಡಗಿ ನೋಟಕ್ಕೆ ಜುಮ್ ಜುಮ್ ಮಾಯಾ ಎಂದ ಫ್ಯಾನ್ಸ್!

ಸ್ಯಾಂಡಲ್‌ವುಡ್‌ನಲ್ಲಿ 'ತುಪ್ಪದ ಹುಡಗಿ'ಯೆಂದೇ ಖ್ಯಾತಿ ಪಡೆದ ನಟಿ, ರಾಗಿಣಿ ದ್ವಿವೇದಿ ಐಪಿಎಸ್‌ ಸಿನಿಮಾದ ಮೂಲಕ ಮತ್ತಷ್ಟೂ ಖ್ಯಾತಿ ಗಳಿಸಿದವರು. ವೀರ ಮದಕರಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

25

ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಿಗಿಂತಲೂ ಫೋಟೋ ಶೂಟ್ ವಿಷಯದಲ್ಲಿಯೇ ವೈರಲ್ ಆಗುತ್ತಾರೆ. ಹಬ್ಬ ಹರಿದಿನಗಳು ಬಂದ್ರೆ ಟ್ರೆಡಿಷಿನಲ್ ಲುಕ್ ಕಾಣಿಸೋ ಅವರು ಇದೀಗ ಹೊಸ ರೀತಿಯ ಫೋಟೋ ಶೂಟ್ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

35

ಇದೀಗ ರಾಗಿಣಿ ದ್ವಿವೇದಿ ಶೋಲ್ಡರ್‌ಲೆಸ್ ಡ್ರೆಸ್ ತೊಟ್ಟು ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ಆಭರಣದ ಜಾಹೀರಾತಿಗಾಗಿಯೇ ತುಪ್ಪದ ಹುಡಗಿ ಈ ಫೋಟೋಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

45

ರಾಗಿಣಿ ದ್ವಿವೇದಿ ಸದ್ಯ ವೃಷಭ ಸಿನಿಮಾದ ಶೂಟಿಂಗ್ ಅಲ್ಲಿಯೇ ಬ್ಯುಸಿ ಇದ್ದಾರೆ. ಇವರ ಇನ್ನೊಂದು ಸಿನಿಮಾದ ಶೂಟಿಂಗ್ ಹೊರ ದೇಶದಲ್ಲಿಯೇ ನಡೆಯುತ್ತಿದೆ. ನಂದ್ ಕಿಶೋರ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.

55

ರಾಗಿಣಿ ದ್ವಿವೇದಿ ಒಪ್ಪಿರೋ ವೃಷಭ ಸಿನಿಮಾ ಪ್ಯಾನ್ ಇಂಡಿಯಾವಾಗಿದ್ದು, ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಆ ಬಳಿಕವೇ ಇತರ ಭಾಷೆಗೆ ಚಿತ್ರ ಡಬ್ಬಿಂಗ್ ಆಗಿ ರಿಲೀಸ್ ಆಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories