ಶಾರ್ಟ್ಸ್ ಧರಿಸಿ, ಮೇಲ್ಗಡೆ ಬ್ಯಾಕ್‌ಲೆಸ್ ಉಡುಪು ಧರಿಸಿರುವ ಫೋಟೋವನ್ನು ಮಲೈಕಾ ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ದೊಡ್ಡ ಕನ್ನಡಕ ಹಾಕಿಕೊಂಡು ಕೈಯಲ್ಲಿ ಫುಡ್ ಹಿಡಿದುಕೊಂಡಿದ್ದಾರೆ. ಮತ್ತೊಂದರಲ್ಲಿ ಪುಟಾಣಿ ಸ್ಕರ್ಟ್ ಧರಿಸಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮಲೈಕಾ ಮೆಟ್ಟಿಲು ಇಳಿಯುತ್ತಿದ್ದಾರೆ.