ಅಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಶೂಟಿಂಗ್ ಮಾಡಬೇಕಿದ್ದರೆ ಯಾವ ಸವಾಲುಗಳು ಎದುರಾದವು ಎಂಬುದನ್ನು ತಿಳಿಸಿದ್ದಾರೆ.
ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾವನ್ನು ಅಮೀರ್ ಲಾಲ್ ಸಿಂಗ್ ಆಗಿ ನಿರ್ಮಾಣ ಮಾಡುತ್ತಿದ್ದಾರೆ.
ಅಮಿರ್ ಖಾನ್ ಜತೆ ಕರೀನಾ ಕಪೂರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಹಲ್ಲಿಯ ಗರಿಯನ್ನು ಆಧರಿಸಿ ಕತೆ ನಿರ್ಮಾಣವಾಗಿದೆ.
ಗಂಡ ಅಮಿರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ವಿಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಖಾನ್ ವಿಡಿಯೋದಲ್ಲಿ ಒಂದು ಕಡೆ ಜೋಕ್ ಮಾಡುತ್ತಾರೆ.
ಇಡೀ ಪ್ರಪಂಚ ಕೊರೋನಾದೊಂದಿಗೆ ಹೋರಾಡುತ್ತಿದ್ದರೆ ನಾವಿಲ್ಲಿ ಕರೀನಾ ಜತೆ ಕಳೆಯಬೇಕಿದೆ ಎಂದಿದ್ದಾರೆ. ಕರೀನಾ ಗರ್ಭಿಣಿಯಾಗಿದ್ದ ಕಾರಣ ಕೆಲವು ಸಮಸ್ಯೆಗಳು ಶೂಟಿಂಗ್ ಗೆ ಎದುರಾಯಿತು ಎಂದು ತಿಳಿಸಿದ್ದಾರೆ.
ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.