ಸರಳವಾಗಿ ರಿಜಿಸ್ಟರ್ ಮದುವೆಯಾದ ಚೇತನ್, ಹೊಸ ಸಂಪ್ರದಾಯಕ್ಕೆ ನಾಂದಿ

Published : Feb 01, 2020, 04:15 PM ISTUpdated : Feb 01, 2020, 04:51 PM IST

ಅತೀ ಸರಳವಾಗಿ ಆ ದಿನಗಳು ಚೇತನ್ ಮದುವೆಯಾಗಿದ್ದಾರೆ.  ರಿಜಿಸ್ಟರ್ಡ್‌ ಮದುವೆ ಆಗಿ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುವ ಮೂಲಕ ಮಾದರಿ ನಡೆಗೆ ನಾಂದಿ ಹಾಡಲಿದ್ದಾರೆ.

PREV
116
ಸರಳವಾಗಿ ರಿಜಿಸ್ಟರ್ ಮದುವೆಯಾದ ಚೇತನ್, ಹೊಸ ಸಂಪ್ರದಾಯಕ್ಕೆ ನಾಂದಿ
ಮೇಘ ಎಂಬುವರ ಜತೆ ಚೇತನ್ ವಿವಾಹ ನೆರವೇರಿದೆ.
ಮೇಘ ಎಂಬುವರ ಜತೆ ಚೇತನ್ ವಿವಾಹ ನೆರವೇರಿದೆ.
216
ಮಧ್ಯಪ್ರದೇಶ ಮೂಲದ ಮೇಘ ಮತ್ತು ಚೇತನ್‌ ಗೆಳೆಯರು.

316
ಆ ದಿನಗಳು ಚಿತ್ರದಿಂದ ಹೆಸರಾದ ಚೇತನ್ ಹೋರಾಟಗಳಲ್ಲಿಯೂ ತೊಡಗಿಕೊಂಡವರು.

416
ಚೇತನ್ ಹೋರಾಟದ ಹಾದಿಗೆ ಇಳಿಯಲು ಪ್ರೇರಣೆ ನೀಡಿದವರೇ ಮೇಘ.

516
ಹ್ಯೂಮನ್‌ ರೈಟ್ಸ್‌ ಲಾ ಓದುತ್ತಿರುವ ಮೇಘ ಜತೆ ಚೇತನ್ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

616
ಈ ವಿವಾಹ ಕೂಟದಲ್ಲಿ ಸಾಂಕೇತಿಕವಾಗಿ ಏಕತೆಯನ್ನು ವಿರೋಧಿಸಿ ಬಹುತ್ವ ಪ್ರತಿಪಾದಿಸಬೇಕು ಅನ್ನುವ ಸಂದೇಶ ನೀಡುತ್ತಿದ್ದೇವೆ ಎಂದು ಚೇತನ್‌ ತಿಳಿಸಿದ್ದಾರೆ.

716
ಮದುವೆಗೂ ಮುನ್ನ ಅನಾಥ ಮಕ್ಕಳೊಂದಿಗೆ ಜೋಡಿ ಪೋಟೋ ಶೂಟ್ ಮಾಡಿಸಿಕೊಂಡಿತ್ತು.

816
ಅದ್ದೂರಿ ಆಹ್ವಾನ ಪತ್ರಿಕೆ ಬದಲಾಗಿ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ರೂಪಿಸಿದ್ದರು.

916
ಈ ಇಕೋ ಫ್ರೆಂಡ್ಲಿ ಆಹ್ವಾನ ಪತ್ರಿಕೆಯಲ್ಲಿ ಚೆಂಡು ಹೂವಿನ ಬೀಜಗಳನ್ನಿಟ್ಟು ಚೆಂಡು ಹೂವಿನ ಗಿಡ ಮೊಳಕೆ ಒಡೆಯುವಂತೆ ಮಾಡಿ ಪರಿಸರ ಪ್ರೇಮ ಮೆರೆದಿದ್ದರು.

1016
ನೂತನ ದಂಪತಿ
ನೂತನ ದಂಪತಿ
1116
ರಿಜಿಸ್ಟರ್ ಆಫೀಸ್ ನಲ್ಲಿ ಸಹಿ
ರಿಜಿಸ್ಟರ್ ಆಫೀಸ್ ನಲ್ಲಿ ಸಹಿ
1216
ಮದುವೆಯ ಕ್ಷಣಗಳು
ಮದುವೆಯ ಕ್ಷಣಗಳು
1316
ಸಂವಿಧಾನದ ಪ್ರತಿ ಓದಿದ ಜೋಡಿ.
ಸಂವಿಧಾನದ ಪ್ರತಿ ಓದಿದ ಜೋಡಿ.
1416
ಸರಳವಾಗಿ ಮದುವೆಯಾದ ಜೋಡಿ
ಸರಳವಾಗಿ ಮದುವೆಯಾದ ಜೋಡಿ
1516
ಸತಿ-ಪತಿಗಳಾದ ಮೇಘ-ಚೇತನ್ ರಿಹಿಸ್ಟರ್ ಆಫೀಸ್ ನಲ್ಲಿ ಸರಳ ವಿವಾಹ ಒಪ್ಪಿಗೆ ಪತ್ರಕ್ಕೆ ದಂಪತಿಗಳ ಸಹಿ.

1616
ಚೇತನ್ ಅವರಿಂದಲೂ ಸಹಿ
ಚೇತನ್ ಅವರಿಂದಲೂ ಸಹಿ
click me!

Recommended Stories