ಹೀರೋ ಸ್ಪ್ಲೆಂಡರ್ ಬೈಕ್‌ನ ಬೆಲೆ ರೂ.73,902 (ಎಕ್ಸ್-ಶೋರೂಂ, ದೆಹಲಿ) ರಿಂದ ಪ್ರಾರಂಭವಾಗುತ್ತದೆ.
- ಸ್ಪ್ಲೆಂಡರ್+ ಡ್ರಮ್ ಬ್ರೇಕ್ OBD2B – ರೂ.73,902
- Splender+ I3S OBD2B - ರೂ.75,055
- ಸ್ಪ್ಲೆಂಡರ್+ ವಿಶೇಷ ಆವೃತ್ತಿ - ರೂ.75,055
- 125 ಮಿಲಿಯನ್ ಆವೃತ್ತಿ - ರೂ.76,437
ಈ ಬೆಲೆಯಲ್ಲಿ, ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತದೆ.
ಹೀರೋ ಸ್ಪ್ಲೆಂಡರ್‌ಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ನೋಡೋಣ.