ಧೋನಿ To ಕೊಹ್ಲಿ : ದುಬಾರಿ ಕಾರು ಹೊಂದಿರುವ ಭಾರತದ ಕ್ರಿಕೆಟರ್ಸ್‌!

Published : Oct 16, 2020, 09:49 PM IST

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೇವಲ ಆಟದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಟಾಪ್‌ ಫೇಯರ್ಸ್‌.  ಅವರ ನೆಟ್‌ ವರ್ತ್‌  ಕ್ರಮವಾಗಿ  111 ಮಿಲಿಯನ್ ಮತ್ತು 26 ಮಿಲಿಯನ್ ಡಾಲರ್ಸ್‌.  ಇವರು ದುಬಾರಿ ಕಾರುಗಳ ಮಾಲೀಕರು ಕೂಡ ಹೌದು. ಇವರ ಜೊತೆ ಇನ್ನೂ ಕೆಲವು ಆಟಗಾರು ಈ ಪಟ್ಟಿಯಲ್ಲಿ ಸೇರಿದ್ದಾರೆ.  ದುಬಾರಿ ಕಾರುಗಳನ್ನು ಹೊಂದಿರುವ ಭಾರತದ ಕ್ರಿಕೆಟರ್ಸ್ ವಿವರ ಇಲ್ಲಿದೆ.

PREV
19
ಧೋನಿ To  ಕೊಹ್ಲಿ : ದುಬಾರಿ ಕಾರು ಹೊಂದಿರುವ ಭಾರತದ ಕ್ರಿಕೆಟರ್ಸ್‌!

ಭಾರತೀಯ ಕ್ರಿಕೆಟಿಗರು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು ಎಂಬುದು ರಹಸ್ಯವಲ್ಲ. ಹೈ ಎಂಡ್‌ ಕಾರುಗಳಿಂದ ಹಿಡಿದು ದುಬಾರಿ ವಾಚ್‌  ಮತ್ತು ಐಷಾರಾಮಿ ಮನೆಗಳ ಓನರ್‌ ಆಗಿದ್ದಾರೆ ನಮ್ಮ ಟೀಮ್‌ ಇಂಡಿಯಾದ ಆಟಗಾರರು. 

29

ದುಬಾರಿ ಕಾರುಗಳನ್ನು ಹೊಂದಿರುವ ಭಾರತದ ಟಾಪ್‌ ಕ್ರಿಕೆಟರ್ಸ್ ಹಾಗೂ ಅವರ  ಕಾರುಗಳು ಯಾವುದು ನೋಡೋಣ.

39

ಯುವರಾಜ್ ಸಿಂಗ್ (ಲಂಬೋರ್ಘಿನಿ ಮುರ್ಸಿಲಾಗೊ): 
ಮಾಜಿ   ಭಾರತೀಯ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ   2020 ರ ವೇಳೆಗೆ 35 ಮಿಲಿಯನ್ ಡಾಲರ್ ಆಸ್ತಿಯನ್ನು ಗಳಿಸಿದ್ದಾರೆ. ಯುವಿ   ಲಂಬೋರ್ಘಿನಿ ಮುರ್ಸಿಲಾಗೊ ಎಲ್ಪಿ 640 ಕಾರನ್ನು ಹೊಂದಿದ್ದಾರೆ. ಇದು ಇಲ್ಲಿಯವರೆಗೆ  ಭಾರತೀಯ ಕ್ರಿಕೆಟಿಗನ ಮೋಸ್ಟ್‌ ಕಾಸ್ಟ್ಲಿ ಕಾರಾಗಿದೆ. ಈ ಕಾರಿನ ಬೆಲೆ   6 3.6 ಕೋಟಿ.  

49

इतना ही नहीं स्टाइल के मामले में हार्दिक अन्य खिलाड़ियों से काफी अलग है। कभी सर पर टोपी लगाई पंड्या की तस्वीर सोशल मीडिया पर वायरल होती है, तो कभी उनका क्रेज महंगी गाड़ियों पर होता है।
 
59

ಸಚಿನ್ ತೆಂಡೂಲ್ಕರ್ (ಬಿಎಂಡಬ್ಲ್ಯು ಐ 8): 
ನಿವೃತ್ತಿಯ ಇಷ್ಟು ವರ್ಷಗಳ ನಂತರವೂ  ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿ ಮುಂದುವರೆದಿದ್ದಾರೆ ಮಾಸ್ಟರ್ ಬ್ಲಾಸ್ಟರ್. ಇವರ  ಆಸ್ತಿ $ 115 ಮಿಲಿಯನ್.  ಬಿಎಂಡಬ್ಲ್ಯು ಐ 8  ಮಾಲೀಕರಾಗಿದ್ದಾರೆ ಗಾಡ್ ಆಫ್ ಕ್ರಿಕೆಟ್ ಸಚಿನ್‌. ಈ ಕಾರಿನ ಬೆಲೆ 62 2.62 ಕೋಟಿ.  
 
69

ವಿರಾಟ್ ಕೊಹ್ಲಿ (ಆಡಿ ಆರ್ 8 ಎಲ್ಎಂಎಕ್ಸ್): 
ಭಾರತೀಯ ಕ್ರಿಕೆಟಿಗರಲ್ಲಿ   ಎರಡನೇ ಶ್ರೀಮಂತನಾಗಿರುವ ಕೊಹ್ಲಿಯ ನೆಟ್‌ ವರ್ತ್‌ 26 ಮಿಲಿಯನ್  ಡಾಲರ್‌.  2.97 ಕೋಟಿಯ ಆಡಿ ಆರ್ 8 ಎಲ್ಎಂಎಕ್ಸ್ ಅನ್ನು ಹೊಂದಿದ್ದಾರೆ ಟೀಮ್‌ ಇಂಡಿಯಾದ ಕ್ಯಾಪ್ಟನ್‌.  

79

ಹಾರ್ದಿಕ್ ಪಾಂಡ್ಯ (ಲ್ಯಾಂಡ್ ರೋವರ್ ರೇಂಜ್ ರೋವರ್): 
ಪಾಂಡ್ಯ ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಹಾಗೂ   ಶ್ರೀಮಂತ ಕ್ರಿಕೆಟಿಗರಲ್ಲಿ ನಿಧಾನವಾಗಿ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಪ್ರಸ್ತುತ ನಿವ್ವಳ ಮೌಲ್ಯ  3.1 ಮಿಲಿಯನ್ ಡಾಲರ್‌. ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರನ್ನು  ಹೊಂದಿದ್ದಾರೆ, ಇದರ ಬೆಲೆ ಸುಮಾರು 1.66 ಕೋಟಿ.  

89

ವೀರೇಂದ್ರ ಸೆಹ್ವಾಗ್ (ಬೆಂಟ್ಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್): 
ಸೆಹ್ವಾಗ್‌  ಅವರ ಪ್ರಸ್ತುತ ಮೌಲ್ಯವು 40 ಮಿಲಿಯನ್ ಡಾಲರ್‌.  ಅವರು ಬೆಂಟ್ಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಮಾಲೀಕ. ಇದರ ಬೆಲೆ  3.10 ಕೋಟಿ.  

99

ಎಂ.ಎಸ್.ಧೋನಿ (ಹಮ್ಮರ್ ಎಚ್ 2):  
ಮೇಲಿನ ಇತರರಿಗಿಂತ ಭಿನ್ನವಾದ ಕಾರು ಹೋದಿದ್ದಾರೆ ಕ್ಯಾಪ್ಟನ್‌ ಕೂಲ್‌ ಧೋನಿ. ಇಂದಿನ ಕ್ರಿಕೆಟಿಗರಲ್ಲಿ ಅತ್ಯಂತ ಶ್ರೀಮಂತನಾಗಿರುವ ಎಂಎಸ್ ಧೋನಿ, 111 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. 75 ಲಕ್ಷ ಬೆಲೆಯ ದೈತ್ಯ ಎಸ್‌ಯುವಿ ಹಮ್ಮರ್ ಎಚ್ 2  ಮಾಲೀಕರು ಧೋನಿ.  

click me!

Recommended Stories