ದುಬೈ ಹೋಟೆಲ್‌ ರೂಮ್‌ನ ವಿರಾಟ್-ಅನುಷ್ಕಾರ ಫೇಕ್‌ ಫೋಟೋ ವೈರಲ್‌!

Suvarna News   | Asianet News
Published : Oct 15, 2020, 06:03 PM IST

ಐಪಿಎಲ್ 2020 ರ ಬಿಸಿ ಜೋರಾಗುತ್ತಿದ್ದ ಹಾಗೆ ಆಟಗಾರರು ಜನರ ಗಮನ ಸೆಳೆಯುತ್ತಿದ್ದಾರೆ. ಅದರ ಕ್ರಿಕೆಟಿಗರ ವೈಯಕ್ತಿಕ ಜೀವನವೂ ಸಾಕಷ್ಟು ಸುದ್ದಿಯಾಗುತ್ತಿದೆ. ಅದರಲ್ಲಿ ವಿರಾಟ್ ಕೊಹ್ಲಿ ಮುಖ್ಯವಾದವರು  ವಿರಾಟ್ ಮತ್ತು ಅನುಷ್ಕಾ ತಮ್ಮ ಮಗುವಿನ ಆಗಮನದ ಬಗ್ಗೆ ಆನೌನ್ಸ್‌ ಮಾಡಿದ ನಂತರ  ಅವರ ಅಭಿಮಾನಿಗಳು  ಬಹಳ ಉತ್ಸುಕರಾಗಿದ್ದಾರೆ. ಅನುಷ್ಕಾ ತಮ್ಮ ಪ್ರೆಗ್ನೆಂಸಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  

PREV
110
ದುಬೈ ಹೋಟೆಲ್‌ ರೂಮ್‌ನ ವಿರಾಟ್-ಅನುಷ್ಕಾರ ಫೇಕ್‌ ಫೋಟೋ ವೈರಲ್‌!

ದುಬೈ ಹೋಟೆಲ್ ರೂಮ್‌ನಿಂದ  ವಿರಾಟ್-ಅನುಷ್ಕಾರ ಫೋಟೋ ವೈರಲ್ ಆಗಿದೆ.  ಅನುಷ್ಕಾ ಅದರಲ್ಲಿ ಹೂವಿನ ಡಿಸೈನ್‌ನ ಡ್ರೆಸ್‌ ಧರಿಸಿರುತ್ತಾರೆ. ವಿರಾಟ್ ಬೇಬಿ ಬಂಪ್‌ ಹಿಡಿದಿಕೊಂಡಿದ್ದಾರೆ. ಅವರ ಫ್ಯಾನ್ಸ್‌ ಈ ಫೊಟೋಗೆ ಫಿದಾ ಆಗಿದ್ದಾರೆ.  

210

ಆದರೆ ಈ ಫೋಟೋ ಫೇಕ್‌ ಆಗಿದೆ. ಫೋಟೋ ಶಾಪ್ ಸಹಾಯದಿಂದ ಅನುಷ್ಕಾ ಮತ್ತು ವಿರಾಟ್ ಅವರ ಮುಖವನ್ನು ಸೇರಿಸಲಾಗಿದೆ. ಇದನ್ನು  ಇಬ್ಬರ ಫ್ಯಾನ್‌ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆಮತ್ತು ಎಡಿಟ್‌ ಮಾಡಿದ್ದೆಂದು ಸ್ಪಷ್ಟಪಡಿಸಲಾಗಿದೆ.

310

ಇಬ್ಬರೂ ಪೋಷಕರಾಗಲಿರುವ ವಿಷಯವನ್ನು ಘೋಷಿಸಿದಾಗಿನಿಂದ, ಅವರ ಅನೇಕ ಫ್ಯಾನ್‌ ಪೇಜ್‌ಗಳು ಆಕ್ಟೀವ್‌ ಆಗಿವೆ.  

410

ಮಗುವಿನ ಹೆಸರಿನಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಪುಟಗಳನ್ನು ಸಹ ರಚಿಸಲಾಗಿದೆ. ಈ ಪುಟಗಳಲ್ಲಿ  ಎಡಿಟೆಡ್ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಅದು ವೈರಲ್ ಆಗಿದೆ.
 
510

ವಿರಾಟ್-ಅನುಷ್ಕಾರ   ಅನೇಕ  ಎಡಿಟ್ಡ್‌ ಫೋಟೋಗಳು ಸೋಶಿಯಲ್‌ ಮಿಡೀಯಾದಲ್ಲಿ ಹರಿದಾಡುತ್ತಿವೆ. 

610

ಅನುಷ್ಕಾ ಮಮ್ಮಿ ಟು ಬಿ ಕ್ಯಾಪ್ಷನ್‌ ಹೊಂದಿದ ಬಟ್ಟೆಗಳಲ್ಲಿ ಕಾಣಿಸಿಕೊಂಡರೆ, ವಿರಾಟ್ ದಿಸ್ ಗೈ ಈಸ್ ಗೋಯಿಂಗ್ ಟು ಬಿ ಎ ಡ್ಯಾಡಿ ಎಂದು ಕಾಣಿಸಿಕೊಂಡಿದ್ದಾರೆ. ಆದರೆ ಇವು ಸಂಪೂರ್ಣ ಫೇಕ್‌  ಫೋಟೋಗಳು.
 
710

ಇದು ಒಂದು ಎಡಿಟ್‌ ಮಾಡಲಾದ ಫೇಕ್‌ ಫೋಟೋ ಆಗಿದೆ.
 
810

ಅನುಷ್ಕಾ   ತನ್ನ ಕೆಲವು ಫೋಟೋಗಳನ್ನು ತನ್ನ ಅಫೀಶಿಯಲ್‌ ಆಕೌಂಟ್‌ನಿಂದಲೇ ಪೋಸ್ಟ್ ಮಾಡಿದ್ದಾರೆ. ರೀಯಲ್‌ ಪೋಟೋ. 

910

ಇದರ ನಂತರ ಅನುಷ್ಕಾ ತನ್ನ ಬೇಬಿ ಬಂಪ್‌ನೊಂದಿಗೆ ಸಮುದ್ರ ತೀರದಲ್ಲಿ ಫೋಟೋವನ್ನು ಶೇರ್‌  ಮಾಡಿದ್ದಾರೆ. ಈ ಚಿತ್ರ ಕೂಡ ನಿಜ. 

1010

ಅದೇ ಸಮಯದಲ್ಲಿ, ಅವರ ಬ್ಲಾಕ್‌ ಸ್ವಿಮ್‌ ಸೂಟ್‌ ಫೋಟೋವನ್ನು ಸಹ ಎಡಿಟ್ ಮಾಡಲಾಗಿದೆ. ಹೆಣ್ಣು ಮಗುವನ್ನು ಅನುಷ್ಕಾ  ಮಗಳು ಎಂದು ತೋರಿಸಲಾಗಿದೆ. ಆದರೆ ಈ ಫೋಟೋ ನಕಲಿ.

click me!

Recommended Stories