IPL2020: ಕೆಕೆಆರ್‌ ಆಟಗಾರ ಪ್ಯಾಟ್ ಕಮ್ಮಿನ್ಸ್ ಗೆಳತಿಯ ಹಾಟ್‌ ಫೋಟೋಸ್!

Suvarna News   | Asianet News
Published : Oct 15, 2020, 08:04 PM IST

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ  ಬೌಲಿಂಗ್ ದಾಳಿಯಲ್ಲಿ ಆಸೀಸ್ ಸ್ಟಾರ್ ಫಾಸ್ಟ್‌ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಪ್ರಮುಖ ಅಸ್ತ್ರ. 15.5 ಕೋಟಿ ರೂ ಕೊಟ್ಟು ಇವರನ್ನು ಖರೀದಿಸಿದೆ ತಂಡ. ಈ ಬಾರಿ IPLನಲ್ಲಿ ಅತ್ಯಂತ ದುಬಾರಿ ಆಟಗಾರ ಕಮ್ಮಿನ್ಸ್. ಇವರ ಪರ್ಸನಲ್‌ ಲೈಫ್‌ನಲ್ಲಿ ಬೆಕಿ ಬೋಸ್ಟನ್‌ಗೆ ಬೋಲ್ಡ್ ಆಗಿದ್ದಾರೆ. ಅನೇಕ ವರ್ಷಗಳಿಂದ ಸಂಬಂಧದಲ್ಲಿದೆ ಈ ಜೋಡಿ. ಕಮ್ಮಿನ್ಸ್ ಗೆಳತಿ ಬೆಕಿ ಬೋಸ್ಟನ್ ತುಂಬಾ ಸುಂದರ, ಹಾಟ್‌ ಹಾಗೂ ಸೆಕ್ಸಿ ಆಗಿದ್ದಾರೆ. ಅವರ ಬಿಕಿನಿ ಫೋಟೋಗಳನ್ನು ಎಂಥವರೂ ಬೋಲ್ಡ್‌ ಆಗೋದು ಗ್ಯಾರಂಟಿ. ಬೆಕಿ ಬೋಸ್ಟನ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಿಂದ.

PREV
113
IPL2020: ಕೆಕೆಆರ್‌ ಆಟಗಾರ  ಪ್ಯಾಟ್ ಕಮ್ಮಿನ್ಸ್ ಗೆಳತಿಯ ಹಾಟ್‌ ಫೋಟೋಸ್!

ಪ್ಯಾಟ್ ಕಮ್ಮಿನ್ಸ್ ಕ್ರಿಕೆಟ್ ವೃತ್ತಿ ಜೀವನದ ಯಶಸ್ಸಿಗೆ ಗೆಳತಿ ಬೆಕಿ ಬೋಸ್ಟನ್ ಸಾಕಷ್ಟು ಕೊಡುಗೆ ನೀಡಿದ್ದಾರೆ.

213

ಬಾಲ್ಯದಿಂದಲೂ ಒಬ್ಬರಿಗೊಬ್ಬರು ಪರಿಚಯ ಇರುವ ಇವರು ಅನೇಕ ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಮೊದಲಿಗೆ ಅವರು ಉತ್ತಮ ಸ್ನೇಹಿತರಾಗಿದ್ದರು. 

313

  ವಿಶ್ವವಿದ್ಯಾಲಯದಲ್ಲಿ ಓದುವಾಗ ಪ್ರೀತಿ ಪ್ರಾರಂಭವಾಯಿತು.  

413

ಪ್ಯಾಟ್ ಕಮ್ಮಿನ್ಸ್ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ ಆವಾರ್ಡ್‌ ಸಂಧರ್ಭದಲ್ಲಿ ಬೆಕಿ ಬೋಸ್ಟನ್  ತನ್ನ ಗರ್ಲ್‌ಫ್ರೆಂಡ್‌ ಎಂದು ಪರಿಚಯಿಸಿದರು.

513

ಬೆಕಿ ಬೋಸ್ಟನ್ ಮೂಲತಃ ಇಂಗ್ಲೆಂಡ್‌ನ ಯಾರ್ಕ್‌ಷೈರ್ ನವರು.ಆದರೆ ಬಹಳ ಸಮಯದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

613

ಬಾಯ್‌ ಫ್ರೆಂಡ್‌ ಕಮ್ಮಿನ್ಸ್ ಆಟವನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ ಬೆಕಿ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ  ಪ್ಯಾಟ್ ಕಮ್ಮಿನ್ಸ್ ಚಿಯರ್‌ ಮಾಡಲು ಹಾಜರಾಗಿದ್ದರು ಬೋಸ್ಟನ್.

713

ಸಮಯ ಸಿಕ್ಕಾಗಲೆಲ್ಲಾ ಬೆಕಿ ಬೋಸ್ಟನ್ ಅವರೊಂದಿಗೆ ಸಮಯ ಕಳೆಯುತ್ತಾರೆ ಈ ಕ್ರಿಕೆಟಿಗ. ಇವರಿಬ್ಬರ ಫೋಟೋಗಳು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

813

ಈ ಕಪಲ್‌ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದು, ಆಗಾಗ್ಗೆ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ.  

913

ಸೋಷಿಯಲ್ ಮೀಡಿಯಾದಲ್ಲಿ ಬೆಕಿಯ ಅಭಿಮಾನಿಗಳು ಮತ್ತು ಫಾಲೋವರ್ಸ್‌ ಸಂಖ್ಯೆ ಕಡಿಮೆಯಿಲ್ಲ.  

1013

ಹಾಟ್‌ ಫಿಟ್‌ ಆಗಿರುವ ಬೋಸ್ಟನ್ ಫೋಟೋಗಳು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್‌ ಪಡೆಯುತ್ತವೆ.

1113

ಹಾಟ್‌ ಸೆಕ್ಸಿ ಬೆಕಿ ಬೋಸ್ಟನ್‌ಗೆ ಫ್ಯಾನ್ಸ್‌ ಬೋಲ್ಡ್‌ ಆಗಿದ್ದಾರೆ. ಬೋಸ್ಟನ್ ಬಿಕಿನಿ ಲುಕ್‌ ಇಂಟರ್‌ನೆಟ್‌ನ ಸೆನ್ಸೇಷನ್‌ ಆಗಿವೆ  

1213

 ಪ್ಯಾಟ್ ಕಮ್ಮಿನ್ಸ್ ಪ್ರಸ್ತುತ ಯುಎಇ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. 

1313

ಕಮ್ಮಿನ್ಸ್  ಕೆಕೆಆರ್ ತಂಡದ ಭರವಸೆಯ ಆಟಗಾರ. ಬೆಕಿ ಬೋಸ್ಟನ್ ಕೂಡ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ.  

click me!

Recommended Stories